• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM3299
    Recent

    ಕರ್ತವ್ಯದಲ್ಲಿ ಪೋಲಿಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!

    17/04/2021 : 7:14 PM

    ಮಂಗಳೂರು ವಿಮಾನ ನಿಲ್ದಾಣದಿಂದ ಅದಾನಿ ಹೆಸರು ಕೈಬಿಡದಿದ್ದರೆ ಉಗ್ರ ಪ್ರತಿಭಟನೆ: ಐವನ್ ಡಿಸೋಜ

    14/04/2021 : 7:32 PM

    ಉಡುಪಿ: ಮತ್ತೆ75 ಮಂದಿಗೆ ಕೊರೋನ ಪಾಸಿಟವ್!

    14/04/2021 : 12:52 AM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM2011
    Recent

    ರುಚಿಕರ ಬೂಂದಿ ರಾಯಿತಾ ಹೀಗೆ ತಯಾರಿಸಿ!

    22/03/2021 : 7:52 PM

    ನಾ ಕಂಡ ಸ್ವರ್ಗ…!

    13/03/2021 : 10:56 PM

    ಆಫ್ ಲೈನ್ ಕ್ಲಾಸ್ ಶುರುವಾಗಿಯೇ ಬಿಟ್ಟಿತು…..

    09/03/2021 : 1:23 PM
  • ಗ್ಯಾಲರಿ
CitizenLive News
Home » ಸಿ - ಸ್ಪೆಶಲ್ » ಮುನೀರ್ vs ಎಮ್.ಕೆ ಫ್ಯಾಮಿಲಿ – ನಡುವಲ್ಲೊಬ್ಬ ಹಕೀಂ..!! ಇದು ಮುಲ್ಕಿ ಮರ್ಡರ್‌ ಮಿಸ್ಟರಿ!
ಸಿ - ಸ್ಪೆಶಲ್

ಮುನೀರ್ vs ಎಮ್.ಕೆ ಫ್ಯಾಮಿಲಿ – ನಡುವಲ್ಲೊಬ್ಬ ಹಕೀಂ..!! ಇದು ಮುಲ್ಕಿ ಮರ್ಡರ್‌ ಮಿಸ್ಟರಿ!

newssubeditor newssubeditorBy newssubeditor newssubeditor09/06/2020 : 10:03 AM83 Comments5 Mins Read

ಮುಲ್ಕಿ ಅನ್ನೋದು ತಾನಾಯಿತು, ತನ್ನ ಪಾಡಾಯಿತು ಅನ್ನೋ ಹಾಗೆ ರಾಷ್ಟ್ರೀಯ ಹೆದ್ದಾರಿಗೆ ಚಾಚಿಕೊಂಡಿರುವ ನಗರ. ಒಂದರ್ಥದಲ್ಲಿ ಮಂಗಳೂರು ಹಾಗೂ ಉಡುಪಿಗೆ ಮುಲ್ಕಿ ಅನ್ನೋದು ಮಧ್ಯಪ್ರದೇಶ ಇದ್ದಂತೆ. 2006 ರಲ್ಲಿ ಬಿಜೆಪಿ ಯುವ ಮುಖಂಡ ಸುಖಾನಂದ ಶೆಟ್ಟಿ ಹತ್ಯೆ ನಂತರ ನಡೆದ ಗಲಭೆಗೆ ಮುಲ್ಕಿ ಪರಿಸರ ತುತ್ತಾಗಿದ್ದು ಬಿಟ್ರೆ, ಇಂದಿಗೂ ಅಂತಹ ಹೇಳಿಕೊಳ್ಳುವಷ್ಟರ ಮಟ್ಟಿಗೆ ಗದ್ದಲ, ಗಲಭೆಗಳಿಗೆ ಮುಲ್ಕಿ ಆಸ್ಪದನೇ ಕೊಟ್ಟಿಲ್ಲ. ಆದರೆ ಕಳೆದ ಶುಕ್ರವಾರ (ಜೂನ್ 5, 2020) ಮುಲ್ಕಿ ನಗರ ಒಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಯಿತು. ಅರೆ ಅದೇನಾಗ್ತಿದೆ ಅಂತಾ ತಿಳ್ಕೊಳ್ಳೋ ಮುನ್ನವೇ “ಮುಲ್ಕಿಯಲ್ಲೊಂದು ಮರ್ಡರ್ ಆಗಿದ್ಯಂತೆ” ಅನ್ನೋ ಸುದ್ದಿ ಬಾಯಿಂದ ಬಾಯಿಗೆ ಹರಡಿದೆ. ಜಾಲತಾಣ ತುಂಬೆಲ್ಲಾ ಪಸರಿಸಿದೆ. ಹಾಗೆ ಗೊತ್ತಾಗುತ್ತಲೇ ಮುಲ್ಕಿ ಪರಿಸರದಾದ್ಯಂತ “ಮುನೀರ್ ಅಳಿಯನ ಹತ್ಯೆ ನಡೆದಿದೆ” ಅನ್ನೋದು ಗೊತ್ತಾಗಿದೆ. ಈ ಮುನೀರ್ ಮುಲ್ಕಿಯ ಮಟ್ಟಿಗೆ ಉದ್ಯಮಿ ಅಂತಾ ಗುರುತಿಸಿಕೊಂಡರೂ, ಒಳ್ಳೆಯವರು ಯಾರೂ ಇವನ ಸಹವಾಸಕ್ಕೆ ಹೋಗಲಾರರು.. ಕಾರಣ, ಅವನ ದಂಧೆಗಳೇ ಅಂತಹದ್ದು.. ಈ ಹಿಂದೆ ಕೆಲವು ಕೇಸುಗಳು ಇವರ ಮೇಲೆ ಜಡಿದಿದ್ದವು. ಬಡ್ಡಿ ವ್ಯವಹಾರವೇ ಈತನ ಬ್ಯುಸಿನೆಸ್ ಆಗಿದೆ.

ಆದರೆ ಮುಲ್ಕಿಯಲ್ಲಿ ನಡೆದ ದಾಳಿ ಸಂದರ್ಭ ಹತ್ಯೆಯಾಗಿದ್ದು ಮಾತ್ರ ಮುನೀರ್ ಅಳಿಯ ಅಬ್ದುಲ್ ಲತೀಫ್.. 36ರ ಹರೆಯದ ಲತೀಫ್ ಮೂಡಬಿದ್ರಿಯಲ್ಲಿ ವಾಸಿಸುತ್ತಿದ್ದು, ಪುಟ್ಟ ಮಗುವೊಂದಿದೆ ಎನ್ನಲಾಗಿದೆ. ಜ್ಯುವೆಲ್ಲರಿ ಮಳಿಗೆ ಮಾಲಕನಾಗಿರುವ ಅಬ್ದುಲ್ ಲತೀಫ್ ಅವರ ಪತ್ನಿ (ಮುನೀರ್ ಪುತ್ರಿ) ವಕೀಲೆ ಆಗಿದ್ದಾರೆ. ಅಬ್ದುಲ್ ಲತೀಫ್ ಉತ್ತಮ ಸ್ವಭಾವ, ನಡತೆ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇ ಇಂದು ಕರಾವಳಿಯ ಮುಸ್ಲಿಮರು ಈ ಹತ್ಯೆ ವಿರುದ್ಧ ತೀವ್ರ ಆಕ್ರೋಶಿತರಾಗಿದ್ದಾರೆ..

ಜೂನ್ 5 ರಂದು ನಡೆದಿದ್ದೇನು…???

ಇನ್ನೇನು ಲಾಕ್ಡೌನ್ ನಿಂದ ಸಡಿಲಿಕೆ ಆಗುತ್ತಲೇ ಮುಲ್ಕಿ ನಗರವು ಸಹಜ ಸ್ಥಿತಿಯತ್ತ ಬಂದಿದೆ. ಜೂನ್ 5 ರ ಶುಕ್ರವಾರ ಮಧ್ಯಾಹ್ನ ದಾಟುತ್ತಲೇ ಕಾರಿನಲ್ಲಿ ಹೊರಟಿದ್ದ ಮುನೀರ್ ಮತ್ತು ಆತನ ಮಗ ಇಯಾಝ್ ಹಾಗೂ ಅಳಿಯ ಅಬ್ದುಲ್ ಲತೀಫ್ ಹೊರಟಿದ್ದ ಕಾರನ್ನ ಹೈವೇ ಎಂಟ್ರಿಯಾಗುತ್ತಲೇ ಒಂಬತ್ತು ಜನರ ತಂಡ ತಡೆ ಹಿಡಿದಿದೆ. ಮುನೀರ್ ಮತ್ತು ಆತನ ಮಗನಿಗೆ ಚಾಕು, ಕಲ್ಲಿನಿಂದ ಇರಿದಿದೆ. ಇಷ್ಟಾಗುತ್ತಲೇ ಮುನೀರ್ ಅಳಿಯ ಅಬ್ದುಲ್ ಲತೀಫ್ ಮಧ್ಯಪ್ರವೇಶಿಸಿದ್ದಾರೆ. ತಂಡವನ್ನ ತಡೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ದುಷ್ಕರ್ಮಿಗಳ ತಂಡ ದಾಳಿ ಹೆಚ್ಚಿಸುತ್ತಲೇ ಓಡಿ ಪ್ರಾಣ ರಕ್ಷಿಸೋ ಪ್ರಯತ್ನ ಮಾಡಿದ್ದಾರೆ. ಆದರೆ ಅದಾಗಲೇ ಹಸಿದ ತೋಳದಂತಾಗಿದ್ದ ಪಾಪಿಗಳು ಅವರನ್ನ ಅಟ್ಟಾಡಿಸುತ್ತಲೇ ಓಡಿದ್ದಾರೆ. HDFC BANK ಬಾಗಿಲ ಬಳಿಯೇ ಅಡ್ಡ ಹಾಕಿದ ತಂಡ ಕಲ್ಲು, ದೊಣ್ಣೆ ಹಾಗೂ ಚಾಕುವಿನಿಂದ ಮನಸ್ಸೋ ಇಚ್ಛೆ ಇರಿದು ಹಾಕಿದೆ. ಆ ನಂತರ ಲತೀಫ್ ನೆಲಕ್ಕೆ ಬೀಳುತ್ತಿದ್ದಂತೆ ತಂಡ ಅಲ್ಲಿಂದ ಬಿಂದಾಸ್ ಆಗಿಯೇ ಗಾಡಿ ಏರಿ ಹೊರಟು ಹೋಗಿದೆ.

ಇತ್ತ ರಕ್ತದ ಮಡುವಿನಲ್ಲಿ ನೋವಿನಿಂದ ಚೀರುತ್ತಲೇ ಇದ್ದ ಲತೀಫ್ ಸಹಾಯಕ್ಕೆ ಸುಮಾರು ಹತ್ತು ನಿಮಿಷಗಳ ಕಾಲ ಯಾವೊಬ್ಬ ಮುಲ್ಕಿಯ ಪ್ರಜ್ಞಾವಂತ ಬಾರದೇ ಇರೋದು ದುರಾದೃಷ್ಟವೇ ಸರಿ. ಕೊನೆಗೂ ಒಸರಾಡುತ್ತಿದ್ದ ಅಬ್ದುಲ್ ಲತೀಫ್ ಇಹಲೋಕದ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಎಲ್ಲಾ ದೃಶ್ಯಗಳು ಬ್ಯಾಂಕ್ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಮುನೀರ್ vs MK ಫ್ಯಾಮಿಲಿ- ನಡುವಲ್ಲೊಬ್ಬ ಹಕೀಂ.!.!!!

ಅಸಲಿಗೆ ಈ ಘಟನೆಗೊಂದು ಕ್ಷುಲ್ಲಕ ಕಾರಣ ಎದ್ದು ಕಾಣುತ್ತಿದೆ. ಜೊತೆಗೆ ಮುಲ್ಕಿ ಕಾರ್ನಾಡಿನ ಎರಡು ಕುಟುಂಬಗಳ ಪ್ರತಿಷ್ಠೆಯ ಆಟವೂ ಕಾಣುತ್ತಿದೆ. ಕೊರೋನಾ ಲಾಕ್ ಡೌನ್ ಆರಂಭವಾಗುತ್ತಲೇ ಹಲವು ಮಂದಿ ಹಲವಾರು ರೀತಿಯಲ್ಲಿ ಬಡ ಮಂದಿಗೆ ಸಹಾಯ ನೀಡಿದ್ದಾರೆ. ಅಂತೆಯೇ ಕಾರ್ನಾಡ್ ನ ದರ್ಗಾ ರಸ್ತೆಯಲ್ಲಿ ಉದ್ಯಮಿ ಮುನೀರ್ ಮತ್ತು ಆತನ ಆಪ್ತರು ಸೇರಿಕೊಂಡು ಕಿಟ್ ವಿತರಿಸುತ್ತಿದ್ದರು ಎನ್ನಲಾಗಿದೆ. ಆ ರೀತಿ ವಿತರಿಸಬೇಕಾದರೆ ಮುನೀರ್ ಕಾರು ರಸ್ತೆಗೆ ಅಡ್ಡಲಾಗಿದ್ದು, ಅಂದು ಆಟೋ ರಿಕ್ಷಾ ತೆಗೆದುಕೊಂಡು ಅದೇ ಸಮಯಕ್ಕೆ ಬಂದ MK ಫ್ಯಾಮಿಲಿಯ ವ್ಯಕ್ತಿಯೊಬ್ಬರು ತಗಾದೆ ತೆಗೆದಿದ್ದಾರೆ. ಇದರಿಂದ ಅಂದು ಎರಡೂ ತಂಡಗಳ ನಡುವೆ ಜಟಾಪಟಿ ನಡೆದಿತ್ತು. ಮೊದಲೇ ಕಾರ್ನಾಡ್ ದರ್ಗಾ ರಸ್ತೆಯಲ್ಲಿ MK ಫ್ಯಾಮಿಲಿ ಅಂದ್ರೆ ಅವರಿಗಿರೋ ಗತ್ತು ಗೈರತ್ತೇ ಬೇರೆ. ಆದರೆ ಈ ಮುನೀರ್’ನಷ್ಟು ಆ MK ಫ್ಯಾಮಿಲಿ ಹೆಸರು ಕೆಡಿಸಿಕೊಂಡಿದ್ದಿಲ್ಲ. ದರ್ಗಾ ರಸ್ತೆ ತುಂಬಾ MK ಫ್ಯಾಮಿಲಿಗೆ ಸಂಬಂಧಪಟ್ಟ ಹಲವು ಮನೆಗಳಿವೆ. ಅವರ ಸಹೋದರ ಸಂಬಂಧಿಗಳೆಲ್ಲ ಅಲ್ಲೇ ಮನೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಅಂದು ಗಲಾಟೆ ಆಗುತ್ತಲೇ MK ಫ್ಯಾಮಿಲಿಯ ಹುಡುಗನೊಬ್ಬ ಸ್ಕ್ರೂ ಡ್ರೈವರ್’ನಿಂದ ಮುನೀರ್’ಗೆ ಇರಿದಿದ್ದಾನೆ. ಇದು ಆವತ್ತೇ ಮುಲ್ಕಿ ಪೊಲೀಸ್ ಠಾಣೆಗೂ ಹೋಗಿತ್ತು. ಅಲ್ಲಿ ರಾಜಿ ಪಂಚಾಯತಿಕೆ ನಡೆದು ಎಲ್ಲವೂ ಸರಿ ಹೋಗಿತ್ತು ಅನ್ನೋದಾಗಿ ಊರವರೆಲ್ಲ ಅಂದ್ಕೊಂಡಿದ್ದರು. ಆದರೆ ಎರಡೂವರೆ ತಿಂಗಳ ಕಾಲ ಹೊಗೆಯಾಡುತ್ತಿದ್ದ ದ್ವೇಷಕ್ಕೆ ಮೊನ್ನೆ ಮಹೂರ್ತವಿಟ್ಟವರೇ ಅಬ್ದುಲ್ ಲತೀಫ್ ಹತ್ಯೆ ಮೂಲಕ ಮುಲ್ಕಿಯಲ್ಲೊಂದು ಎರಡು ಕುಟುಂಬಗಳ ನಡುವಿನ ದ್ವೇಷದ ವಾತಾವರಣಕ್ಕೆ ಮುನ್ನುಡಿ ಬರೆದೇ ಬಿಟ್ಟಿದ್ದಾರೆ.

ಇನ್ನು ಹತ್ಯೆ ನಡೆಸಿರೋರಲ್ಲಿ ಒಂಬತ್ತು ಜನರ ಹೆಸರಿದೆ. ಅದರಲ್ಲಿ ಲೀಡಿಂಗ್ ಅಲ್ಲಿ ಕಾಣಿಸಿಕೊಂಡಿದ್ದೇ ಯೂತ್ ಕಾಂಗ್ರೆಸ್ ಮುಖಂಡ ಹಕೀಂ ಕಾರ್ನಾಡ್ ಹೆಸರು. ಅಸಲಿಗೆ ಈತ ಇದೀಗ ಭೂಗತನಾಗಿದ್ದಾನೆ ಅನ್ನೋ ಮಾತು ಕೇಳಿ ಬರತೊಡಗಿದೆ. ಇಂತಹವರಿಗೂ ಕಾಂಗ್ರೆಸ್ ಪಕ್ಷ ಕಳೆದ ಬಾರಿ ಟಿಕೆಟ್ ಕೊಟ್ಟು ಕೌನ್ಸಿಲರ್ ಮಾಡಿಸಿತ್ತು ಅನ್ನೋದೆ ಅಚ್ಚರಿ. ಊರಲ್ಲಿ ಒಳ್ಳೆ ಹೆಸ್ರು ಹೊಂದಿಲ್ಲದಿದ್ದರೂ, ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಆಪ್ತನೆನ್ನುವಂತೆ ಗುರುತಿಸಿಕೊಂಡವನೀತ. ಜೊತೆಗೆ MK ಫ್ಯಾಮಿಲಿಯ ಹುಡುಗ, ಲತೀಫ್ ಹತ್ಯೆಯಲ್ಲಿ ಈಗಾಗಲೇ ಬಂಧಿತನಾದ ರಾಝಿಂ ಜೊತೆಗೂ ಹೆಚ್ಚು ‘ಕ್ಲೋಸ್’ ಆಗಿದ್ದ ಅನ್ನೋದಾಗಿ ಮೂಲಗಳು ತಿಳಿಸಿವೆ.

ಹೀಗೆ ಆಗಿರೋ ಘಟನೆ ಹಕೀಂ ಕಿವಿಗೂ ಬಿದ್ದಿದೆ. ಮೊದಲೇ ಕಾರ್ನಾಡಿನ ಮಸೀದಿಯ ಸಮಿತಿಯೊಂದರ ಅಧ್ಯಕ್ಷ ಪಟ್ಟದ ವಿಚಾರದಲ್ಲಿ ಮುನೀರ್ ಗೂ, ಈ ಹಕೀಂ ಗೂ ಅಷ್ಟಕ್ಕಷ್ಟೇ.. ಮೊದಲೇ ಹೇಳಿದ ಹಾಗೆ ಊರ ಸಜ್ಜನರಲ್ಲಿ ಕೇಳಿದ್ರೂ ಇವರಿಬ್ಬರ ಬಗ್ಗೆ ಅಷ್ಟಾಗಿ ಉತ್ತಮ ಅಭಿಪ್ರಾಯವಿಲ್ಲ. ಹೀಗೆ ಹಕೀಂ ತಾನೊಬ್ಬ ಜನಪ್ರತಿನಿಧಿ ಅನ್ನೋದನ್ನ ಮರೆತು ಇದರಲ್ಲಿ ಪಾಲ್ಗೊಂಡಿದ್ದಾನೆ ಅಂತ ಮುನೀರ್ ಆ್ಯಂಡ್ ಫ್ಯಾಮಿಲಿ ಆರೋಪಿಸಿದೆ. ಆದರೆ ಹತ್ಯೆ ಸಂದರ್ಭ ಮಾತ್ರ ಹಕೀಂ ಎಲ್ಲೂ ನೇರವಾಗಿ ಗುರುತಿಸಿಕೊಂಡಿಲ್ಲ. ಆದ್ದರಿಂದ ಹತ್ಯೆ ಹಿಂದೆ ಈತನ ನಿಜವಾದ ಪಾತ್ರವೇನು ಅನ್ನೋದು ಪೊಲೀಸರೇ ಉತ್ತರಿಸಬೇಕಿದೆ.

ದೀಪಕ್‌ ರಾವ್‌ ಹತ್ಯೆ ನೆನಪಿಸಿದ ಲತೀಫ್‌ ಮರ್ಡರ್…!!!

ಹೌದು, ಇಂತಹ ಹತ್ಯೆ ಕಂಡಾಗ ಕರಾವಳಿ ಜನತೆಗೆ ನೆನಪಾದದ್ದೇ ಅಮಾಯಕ ದೀಪಕ್‌ ರಾವ್. ಅಲ್ಲೂ ಹತ್ಯೆಗೆ ಕಾರಣವಾಗಿದ್ದು ಬರೇ ಕ್ಷುಲ್ಲಕ ಕಾರಣವೊಂದು ಮಾತ್ರ. ಸುರತ್ಕಲ್‌ ಠಾಣಾ ವ್ಯಾಪ್ತಿಯ ಕಾಟಿಪಳ್ಳದಲ್ಲಿ 2018 ರ ಜನವರಿ ತಿಂಗಳ ಮೊದಲ ವಾರದಲ್ಲಿಯೇ ನಡೆದಿದ್ದ ಈ ಹತ್ಯೆ ಹಿಂದೆಯೂ ಕೇವಲ ಬಂಟಿಂಗ್ಸ್‌ ಕಟ್ಟುವ ಸಮಯದಲ್ಲಿ ದೀಪಕ್‌ ವೀಡಿಯೋ ಚಿತ್ರೀಕರಿಸಿದ್ದ ಅನ್ನೋದಷ್ಟೇ ಸಾಕಿತ್ತು. ಗಾಂಜಾದ ಅಮಲೇರಿಸಿಕೊಂಡಿದ್ದ ಯುವಕರ ತಂಡ ತಿಂಗಳ ನಂತರ ಕಾದು ದೀಪಕ್ ನನ್ನು ಕೊಂದು ಹಾಕಿತ್ತು. ಅದಾಗ ಆ ಘಟನೆ ಕೋಮು ದ್ವೇಷಕ್ಕೂ ಕಾರಣವಾಗಿ, ಅಮಾಯಕ ಅಬ್ದುಲ್‌ ಬಶೀರ್‌ ಹತ್ಯೆಗೂ ಮಂಗಳೂರು ಸಾಕ್ಷಿಯಾಗಿತ್ತು. ಆದರೆ ಅಂದು ಈ ಗಾಂಜಾ ಮಸಲತ್ತಿನ ಬಗ್ಗೆ ಯಾರೂ ತಲೆಗೆಡಿಸಿಕೊಂಡಿಲ್ಲ. ಇದೀಗ ಮುಲ್ಕಿಯಲ್ಲಿ ನಡೆದ ಲತೀಫ್‌ ಹತ್ಯೆಯಲ್ಲೂ ಮತ್ತದೇ ಎರಡು ಪ್ರತಿಷ್ಟಿತ ಕುಟುಂಬಗಳ ನಡುವಿನ ಕಲಹದಲ್ಲಿ ಒಂದಿಷ್ಟು ಪುಂಡು ಗಾಂಜಾ ಹುಡುಗರು ಕಂಡಿರೋದು ಗೊತ್ತಾಗಿದೆ. ನಿಂತುಕೊಳ್ಳಲು ಸೊಂಟದಲ್ಲಿ ಸರಿಯಾಗಿ ಶಕ್ತಿಯೇ ಇಲ್ಲದ ಈ ಹುಡುಗರಿಗೆಲ್ಲ ಸುರತ್ಕಲ್‌, ಮುಲ್ಕಿ, ಬಜ್ಪೆ ವ್ಯಾಪ್ತಿಗಳಲ್ಲಿ ಬಲ ತುಂಬಿರೋದು ಗಾಂಜಾದ ಕಿಕ್‌ ಅಷ್ಟೇ. ಆದರೆ ನಗರ ಪೊಲೀಸರು ಕೇವಲ ಮಂಗಳೂರು ನಗರಕ್ಕಷ್ಟೇ ಸೀಮಿತರಾಗಿ ಗಾಂಜಾ ವಿರುದ್ಧ ಕಾರ್ಯಾಚರಣೆ ಎಸಗುತ್ತಿರೋದ್ರಿಂದಲೇ ದೀಪಕ್‌, ಬಶೀರ್‌, ಲತೀಫ್‌ ರಂತಹ ಅಮಾಯಕರ ಹತ್ಯೆ ನಡುಬೀದಿಗಳಲ್ಲಿ ಜನಸಾಮಾನ್ಯರ ನಡುವೆಯೇ ನಡೆದು ಹೋಗುತ್ತಿದೆ.

ಮುಲ್ಕಿ ಪೊಲೀಸರ ವೈಫಲ್ಯ ತಂದಿಟ್ಟ ಆತಂಕ…!!!

ಎರಡೂವರೆ ತಿಂಗಳ ಹಿಂದೆ ನಡೆದಿದ್ದ MK ಫ್ಯಾಮಿಲಿ ಹಾಗೂ ಮುನೀರ್‌ ನಡುವಿನ ಜಗಳ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತಾದರೂ ಅಂದೇ ಮುಲ್ಕಿ ಪೊಲೀಸರು ಕ್ರಮಕೈಗೊಳ್ಳುತ್ತಿದ್ದರೆ ಹೆಚ್ಚಿನ ಅನಾಹುತ ನಡೆಯಲು ಸಾಧ್ಯವಾಗುತ್ತಿರಲಿಲ್ಲವೇನೋ..? ಆದರೆ ಅದೇ ದಿನ MK ಫ್ಯಾಮಿಲಿಯ ಹುಡುಗ ರಾಝಿಂ (ಈಗಾಗಲೇ ಬಂಧಿತನಾದವ) ಮೇಲೆ ಮುನೀರ್‌ ಪುತ್ರ ಹಾಗೂ ಒಂದಿಷ್ಟು ಜನ ಹಲ್ಲೆ ನಡೆಸಿದ್ದರು ಅನ್ನೋ ಆರೋಪ ಕೇಳಿ ಬಂದಿದೆ. ಆ ಸಮಯದಲ್ಲಿ ನಡೆದ ಹಲ್ಲೆಯಲ್ಲಿ ಅಬ್ದುಲ್ ಲತೀಫ್‌ ಕೂಡಾ ಭಾಗಿಯಾಗಿದ್ದ ಅನ್ನೋದಾಗಿ ರಾಝಿಂ ಸಹೋದರ ರಿಝ್ವಾನ್‌ ಫೋನ್‌ ಸಂಭಾಷಣೆಯಲ್ಲಿ ಆಡಿರುವ ಮಾತುಗಳು ವೈರಲ್‌ ಆಗಿವೆ. ಅದೇ ಕಾರಣಕ್ಕೆ ರಾಝಿಂ ಸಹೋದರರು ಗಲ್ಫ್‌ ರಾಷ್ಟ್ರದಲ್ಲಿ ಕೂತು ಧಮ್ಕಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಇದೇ ವೈಷಮ್ಯ ಮುಂದುವರೆದು ಲತೀಫ್‌ ಟಾರ್ಗೆಟ್‌ ಆಗಿದ್ದಾರೆ. ಮುನೀರ್‌ ತನ್ನ ಅಡ್ಡ ಕಸುಬಿಗೆ ಅಳಿಯ ಲತೀಫ್‌ ಅವರನ್ನ ದುರ್ಬಳಕೆ ಮಾಡಿಕೊಂಡಿದ್ದರೇ ಅನ್ನೋದು ಗೊತ್ತಾಗಿಲ್ಲ.. ಆದರೆ ಲತೀಫ್‌ ಆ ನಂತರ ಹಲವು ಧಮ್ಕಿ ಕರೆಗಳನ್ನ ಸ್ವೀಕರಿಸಿದ್ದು ನಿಜ. ಆದ್ದರಿಂದ ಇಲ್ಲಿ ಲತೀಫ್‌ ಅವರೇ ಟಾರ್ಗೆಟ್‌ ಆಗಿದ್ರೂ ಅನ್ನೋದು ಕೂಡಾ ಅಷ್ಟೇ ಸತ್ಯ. ಆದರೆ ಇದು ತನ್ನ ಸಾವಿಗೆ ಕಾರಣವಾಗುತ್ತೆ ಅಂತ ಲತೀಫ್‌ ಅಂದ್ಕೊಂಡಿರಲು ಛಾನ್ಸೇ ಇಲ್ಲ..

ಜಾಲತಾಣ ತುಂಬಾ ಆಕ್ರೋಶ:

ಇಷ್ಟಾಗುತ್ತಲೇ ಕರಾವಳಿಯ ಪ್ರಜ್ಞಾವಂತ ಮುಸ್ಲಿಮರ ತಾಳ್ಮೆಯ ಕಟ್ಟೆಯೊಡೆದಿದೆ. ಟ್ವಿಟ್ಟರ್‌ ನಲ್ಲಿ #JusticeForAbdulLathif ಅನ್ನೋ ಹ್ಯಾಷ್‌ ಟ್ಯಾಗ್‌ ಮೂಲಕ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಕೊಲೆ ಹಿಂದಿರುವ ಶಕ್ತಿಗಳನ್ನೂ ಹೊರಗೆಡುವಂತೆ ಸಿಎಂ, ಗೃಹ ಸಚಿವರ ಸಹಿತ ಪೊಲೀಸ್‌ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಗಾಂಜಾ ವಿರುದ್ಧವೂ ಧಾರ್ಮಿಕ ಗುರುಗಳು, ನಾಯಕರು, ಸಾಮಾಜಿಕ ಕಾರ್ಯಕರ್ತರು ಹೋರಾಟ ನಡೆಸುವ ಸೂಚನೆ ನೀಡಿದ್ದಾರೆ. ಇಷ್ಟೆಲ್ಲಕ್ಕೂ ಕಾರಣವಾಗಿದ್ದೇ ಅಬ್ದುಲ್‌ ಲತೀಫ್‌ ಅವರಲ್ಲಿ ಒಳ್ಳೆಯತನ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ಸ್ವಲ್ಪ ಯಾಮಾರಿದ್ರೂ ಜೈಲಲ್ಲೇ ʼರಿವೇಂಜ್ʼ…!!

ಅಬ್ದುಲ್‌ ಲತೀಫ್‌ ಅವರೇನೋ ಕೊಲೆಗಡುಕರ ಏಟಿಗೆ ಬಲಿಯಾಗಿದ್ದಾರೆ. ಆದರೆ ಅವರನ್ನ ಕೊಂದ ಆರೋಪಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇದರಿಂದಾಗಿ ಪೊಲೀಸರು ಸ್ವಲ್ಪ ಎಚ್ಚರ ತಪ್ಪಿದರೂ ಜೈಲಲ್ಲೇ ರಿವೇಂಜ್‌ ನಡೆದು ಹೋಗುವ ಸಾಧ್ಯತೆ ಬಗ್ಗೆ ಮುಲ್ಕಿ ತುಂಬೆಲ್ಲಾ ಹರಿದಾಡುತ್ತಿದೆ. ಆದರೆ ಒಂದಂತೂ ಸತ್ಯ ಅಮಾಯಕ ಲತೀಫ್‌ ಹತ್ಯೆ ಆಕ್ರೋಶವನ್ನ ಮಡುಗಟ್ಟುವಂತೆ ಮಾಡಿದೆ. ಮುನೀರ್‌ ಕುಟುಂಬಕ್ಕಂತೂ ಬಹುದೊಡ್ಡ ನಷ್ಟವೇ ಸರಿ. ತನ್ನ ಮಗಳನ್ನೇ ವಿಧವೆಯಾಗಿ ನೋಡುವ ದುರ್ದಿನ ಬಂದಿರೋದನ್ನ ಯಾರೂ ಸಹಿಸಿ ಸುಮ್ಮನಿರಲು ಸಾಧ್ಯವೇ ಇಲ್ಲ. ಸೋ, ಇದು ಎರಡು ಕುಟುಂಬಗಳ ನಡುವಿನ ಕಲಹಕ್ಕೆ ನಾಂದಿ ಹಾಡುತ್ತಾ ಅನ್ನೋ ಆತಂಕ ಇದೀಗ ಕಾರ್ನಾಡ್‌ ದರ್ಗಾ ರಸ್ತೆಯ ಮಂದಿಯಲ್ಲಿ ಮಡುಗಟ್ಟಿದೆ.

ಒಟ್ಟಿನಲ್ಲಿ ಪೊಲೀಸರ ವೈಫಲ್ಯ, ಗಾಂಜಾ ಮಸಲತ್ತು, ಕುಟುಂಬಗಳ ನಡುವಿನ ಬೀದಿ ಜಗಳ ಇವುಗಳೆಲ್ಲವೂ ಅಮಾಯಕ ಅಬ್ದುಲ್‌ ಲತೀಫ್‌ ಪ್ರಾಣವನ್ನೇ ಬಲಿ ಪಡೆದಿದೆ. ಇನ್ನಾದರೂ ಮುಲ್ಕಿ ಪೊಲೀಸರು ಎಚ್ಚೆತ್ತುಕೊಳ್ಳದಿದ್ದರೆ ಈ ಗಾಂಜಾ ಮಸಲತ್ತಿಗೆ ಇನ್ನಷ್ಟು ಬಲಿಯಾದೀತು. ಅಮಾಯಕನ ಹತ್ಯೆಯಂತೂ ನಡದೇ ಬಿಟ್ಟಿದೆ.. ಮುಂದೆ ಇನ್ನೊಬ್ಬ ಅಮಾಯಕನ ಹತ್ಯೆಗೆ ಅದು ಕಾರಣವಾಗಬಾರದಷ್ಟೇ..

Share. Facebook Twitter Pinterest LinkedIn Tumblr Email
Previous Articleತೆಲಂಗಾಣದಲ್ಲಿ SSLC ಪರೀಕ್ಷೆ ರದ್ದು – ಎಲ್ಲ ವಿದ್ಯಾರ್ಥಿಗಳೂ ಪಾಸ್
Next Article ದೀದಿಯ ನಾಡಲ್ಲಿ ಜೂ. 30ರ ವರೆಗೆ ಲಾಕ್‌ಡೌನ್ ವಿಸ್ತರಣೆ

Related Posts

ಬುಲೆಟ್ ವೇಗದಲ್ಲಿ ಹಬ್ಬುತ್ತಿದೆ ಕೊರೊನಾ 2ನೇ ಅಲೆ; ರಾಜ್ಯದಲ್ಲಿ 80 ಸಾವು!

17/04/2021 : 7:20 PM

ಕರ್ತವ್ಯದಲ್ಲಿ ಪೋಲಿಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!

17/04/2021 : 7:14 PM

ಮತ್ತೆ ಬಂಧನಕ್ಕೊಳಗಾದ ಟ್ರ್ಯಾಕ್ಟರ್ ಜಾಥಾ ಗಲಭೆ ಆರೋಪಿ ದೀಪ್ ಸಿಧು!

17/04/2021 : 7:04 PM

83 Comments

  1. tinder site on 25/01/2021 : 5:27 AM 5:27 AM

    tinder online , what is tinder https://tinderdatingsiteus.com/

    Reply
  2. cheap flights on 31/01/2021 : 11:48 AM 11:48 AM

    Hi, I think your blog might be having browser compatibility issues.
    When I look at your blog in Chrome, it looks fine but when opening in Internet Explorer, it has
    some overlapping. I just wanted to give you
    a quick heads up! Other then that, superb blog!

    Reply
  3. cheap flights on 01/02/2021 : 3:45 AM 3:45 AM

    If you are going for most excellent contents like I do, simply go to see this web page everyday since it offers feature contents, thanks

    Reply
  4. tinyurl.com on 02/02/2021 : 8:43 PM 8:43 PM

    It’s remarkable to visit this web page and reading the views of all
    friends about this paragraph, while I am also eager of getting knowledge.

    Reply
  5. cheap flights on 02/02/2021 : 9:37 PM 9:37 PM

    What’s up to every one, it’s really a good for me to visit
    this website, it consists of important Information.

    Reply
  6. cheap flights on 02/02/2021 : 10:44 PM 10:44 PM

    I will right away seize your rss as I can not in finding your e-mail subscription link or e-newsletter service.
    Do you have any? Kindly allow me realize so that I may just subscribe.

    Thanks.

    Reply
  7. tinyurl.com on 03/02/2021 : 2:05 PM 2:05 PM

    Amazing! This blog looks exactly like my old one!
    It’s on a entirely different topic but it has pretty much the
    same page layout and design. Wonderful choice of colors!

    Reply
  8. http://tinyurl.com/yyat4ruv on 12/02/2021 : 7:29 AM 7:29 AM

    I think this is among the most important info for me.
    And i’m glad reading your article. But wanna remark on few general things, The site
    style is great, the articles is really great :
    D. Good job, cheers

    Reply
  9. Marcoszer on 05/03/2021 : 12:28 PM 12:28 PM

    generic tadalafil: http://tadalafilonline20.com/ buy tadalafil us

    Reply
  10. WesleyPaulp on 05/03/2021 : 7:35 PM 7:35 PM

    tadalafil generic generic tadalafil 40 mg
    tadalafil daily use

    Reply
  11. RandyTaf on 08/03/2021 : 3:54 PM 3:54 PM

    cheap generic drugs from india: https://genericwdp.com/ generic pills without a doctor prescription

    Reply
  12. MichaelOvAct on 08/03/2021 : 3:55 PM 3:55 PM

    drugs without doctor script: https://genericwdp.com/ buy prescription drugs online without

    Reply
  13. MichaelOvAct on 09/03/2021 : 4:27 PM 4:27 PM

    medications without a doctor’s prescription: https://genericwdp.com/ sildenafil without doctor prescription

    Reply
  14. RandyTaf on 09/03/2021 : 4:41 PM 4:41 PM

    best online international pharmacies india: https://genericwdp.com/ drugs without doctor script

    Reply
  15. web hosting on 10/03/2021 : 10:35 AM 10:35 AM

    Wonderful article! This is the type of information that are meant to be shared across
    the internet. Disgrace on the seek engines for now not positioning
    this put up higher! Come on over and seek advice from my web site .
    Thank you =)

    Reply
  16. MichaelOvAct on 10/03/2021 : 3:26 PM 3:26 PM

    generic pills: https://genericwdp.com/ prescription drugs online without doctor

    Reply
  17. JeffreyGob on 11/03/2021 : 4:13 PM 4:13 PM

    best place to buy generic viagra online buy viagra online canada
    when will viagra be generic

    Reply
  18. JeffreyGob on 13/03/2021 : 1:34 PM 1:34 PM

    п»їviagra pills viagra cost per pill
    cheap viagra online

    Reply
  19. WayneSpulp on 13/03/2021 : 2:03 PM 2:03 PM

    when will viagra be generic how much is viagra
    viagra from canada

    Reply
  20. JeffreyGob on 14/03/2021 : 11:28 AM 11:28 AM

    viagra discount viagra without a doctor prescription usa
    best place to buy viagra online

    Reply
  21. WayneSpulp on 14/03/2021 : 11:54 AM 11:54 AM

    best place to buy generic viagra online viagra price
    when will viagra be generic

    Reply
  22. JeffreyGob on 15/03/2021 : 9:59 AM 9:59 AM

    where to buy viagra online when will viagra be generic
    cheap viagra online

    Reply
  23. WayneSpulp on 15/03/2021 : 10:13 AM 10:13 AM

    where to buy viagra online viagra from india
    best place to buy generic viagra online

    Reply
  24. bit.ly on 15/03/2021 : 10:21 AM 10:21 AM

    Pretty! This has been an extremely wonderful article.
    Many thanks for providing this info. games ps4 185413490784 games
    ps4

    Reply
  25. coconut oil on 16/03/2021 : 4:35 AM 4:35 AM

    Fastidious answer back in return of this issue with firm arguments and telling all
    on the topic of that. games ps4 allenferguson games
    ps4

    Reply
  26. vegoveisp on 16/03/2021 : 2:11 PM 2:11 PM

    http://vsdoxycyclinev.com/ – doxycycline online without prescription

    Reply
  27. Ricardosleds on 16/03/2021 : 4:24 PM 4:24 PM

    order aralen online cheap chloroquine
    impotence treatment

    Reply
  28. StanleyGlYpe on 16/03/2021 : 5:05 PM 5:05 PM

    zithromax over the counter uk zithromax pill

    Reply
  29. Ricardosleds on 17/03/2021 : 3:38 PM 3:38 PM

    can you buy chloroquine over the counter aralen for sale
    drugs that cause ed

    Reply
  30. StanleyGlYpe on 17/03/2021 : 4:12 PM 4:12 PM

    generic of paxil paxil cr generic

    Reply
  31. bit.ly on 18/03/2021 : 4:21 PM 4:21 PM

    I always spent my half an hour to read this webpage’s content daily along with a
    cup of coffee.

    Reply
  32. Ricardosleds on 18/03/2021 : 4:51 PM 4:51 PM

    buy generic 100mg viagra online https://viagrapills100.com/ best place to buy generic viagra online

    Reply
  33. ThomasGer on 18/03/2021 : 7:25 PM 7:25 PM

    viagra over the counter https://viagrapills100.com/ cheap viagra online

    Reply
  34. tinyurl.com on 19/03/2021 : 5:02 AM 5:02 AM

    If you would like to increase your knowledge simply keep visiting this
    web site and be updated with the most up-to-date news update posted here.

    Reply
  35. http://tinyurl.com/5t59pfry on 19/03/2021 : 4:00 PM 4:00 PM

    Good site you’ve got here.. It’s difficult to find high-quality writing like yours nowadays.
    I truly appreciate individuals like you! Take
    care!!

    Reply
  36. Ricardosleds on 19/03/2021 : 4:32 PM 4:32 PM

    viagra over the counter https://viagrapills100.com/ viagra amazon

    Reply
  37. ThomasGer on 19/03/2021 : 6:28 PM 6:28 PM

    viagra amazon https://viagrapills100.com/ viagra from canada

    Reply
  38. Ricardosleds on 20/03/2021 : 5:30 PM 5:30 PM

    viagra cost https://viagrapills100.com/ viagra 100mg price

    Reply
  39. ThomasGer on 20/03/2021 : 7:37 PM 7:37 PM

    п»їviagra pills https://viagrapills100.com/ best place to buy viagra online

    Reply
  40. web hosting on 22/03/2021 : 3:35 AM 3:35 AM

    Your style is so unique in comparison to other folks I’ve read stuff from.

    I appreciate you for posting when you’ve got the opportunity, Guess I will just book mark this site.

    Reply
  41. web hosting on 22/03/2021 : 1:41 PM 1:41 PM

    This design is wicked! You obviously know how to keep a reader amused.
    Between your wit and your videos, I was almost moved to start my own blog (well,
    almost…HaHa!) Wonderful job. I really enjoyed what you had to say, and more than that,
    how you presented it. Too cool!

    Reply
  42. Marvintwich on 22/03/2021 : 1:41 PM 1:41 PM

    cheap ed pills buy ed drugs
    cheap ed pills from india

    Reply
  43. Elmerrag on 22/03/2021 : 1:49 PM 1:49 PM

    buy ed drugs cheap ed pills from india
    ed pills without a doctor prescription

    Reply
  44. http://tinyurl.com on 23/03/2021 : 8:28 AM 8:28 AM

    I love it when individuals come together and share views. Great blog, stick with it!

    Reply
  45. Marvintwich on 23/03/2021 : 12:16 PM 12:16 PM

    buy ed pills cheap ed pills in mexico
    buy ed drugs

    Reply
  46. Elmerrag on 23/03/2021 : 10:33 PM 10:33 PM

    cheap ed pills in mexico buy ed pills from canada
    ed pills online

    Reply
  47. Marvintwich on 25/03/2021 : 10:19 PM 10:19 PM

    plaquenil eye damage: cheap hydroxychloroquine – cost of plaquenil in canada

    Reply
  48. Jasontib on 25/03/2021 : 11:58 PM 11:58 PM

    http://hydroxychloroquinest.com/# plaquenil oct

    Reply
  49. Marvintwich on 26/03/2021 : 11:01 PM 11:01 PM

    generic hydroxychloroquine: cheap plaquenil – plaquenil 200mg buy

    Reply
  50. Jasontib on 27/03/2021 : 5:23 AM 5:23 AM

    https://gabapentinst.com/# neurontin 2018

    Reply
  51. Jasontib on 28/03/2021 : 4:02 PM 4:02 PM

    http://prednisonest.com/# prednisone over the counter cost

    Reply
  52. Marvintwich on 28/03/2021 : 9:31 PM 9:31 PM

    prednisone medicine: buy prednisone – prednisone over the counter

    Reply
  53. Victorcem on 30/03/2021 : 2:29 AM 2:29 AM

    http://zithromaxproff.com/# zithromax pill
    can you buy zithromax online

    Reply
  54. Scottmic on 30/03/2021 : 5:24 AM 5:24 AM

    https://zithromaxproff.com/# where to get zithromax
    zithromax buy

    Reply
  55. Victorcem on 31/03/2021 : 3:49 AM 3:49 AM

    https://zithromaxproff.com/# zithromax generic price
    zithromax 500 tablet

    Reply
  56. Scottmic on 31/03/2021 : 10:11 AM 10:11 AM

    http://zithromaxproff.com/# buy generic zithromax online
    zithromax antibiotic without prescription

    Reply
  57. Frankjak on 02/04/2021 : 1:11 AM 1:11 AM

    generic cipro: generic suprax
    fucidin for sale

    Reply
  58. Scottmic on 02/04/2021 : 2:51 AM 2:51 AM

    trimox tablets: buy erythromycin online
    cipro online

    Reply
  59. Frankjak on 03/04/2021 : 2:32 AM 2:32 AM

    order keflex: buy cipro generic
    myambutol price

    Reply
  60. Scottmic on 03/04/2021 : 7:36 AM 7:36 AM

    zyvox generic: ceftin tablets
    buy biaxin generic

    Reply
  61. CharlesCoala on 05/04/2021 : 2:36 AM 2:36 AM

    india pharmacies online: india pharmacies online overseas pharmacies shipping to usa

    Reply
  62. StevenZem on 05/04/2021 : 5:30 AM 5:30 AM

    india pharmacy without dr prescriptions: indian online pharmacies review meds from india

    Reply
  63. CharlesCoala on 06/04/2021 : 4:27 AM 4:27 AM

    best india pharmacy: online medications from india cheap online pharmacies from india

    Reply
  64. StevenZem on 06/04/2021 : 8:17 AM 8:17 AM

    india pharmacy drugs: india pharmacies online best online international pharmacies india

    Reply
  65. Alfredwhity on 07/04/2021 : 4:07 PM 4:07 PM

    erectile pills canada: mail order erectile dysfunction pills erectile pills canada

    Reply
  66. Billyfromi on 07/04/2021 : 6:34 PM 6:34 PM

    levitra pills: viagra pills best erectile dysfunction pills

    Reply
  67. Alfredwhity on 08/04/2021 : 5:05 PM 5:05 PM

    mail order erectile dysfunction pills: best erectile dysfunction pills cialis pills online

    Reply
  68. Billyfromi on 08/04/2021 : 11:14 PM 11:14 PM

    cialis pills online: viagra pills generic viagra pills

    Reply
  69. 0mniartist on 10/04/2021 : 1:01 AM 1:01 AM

    Right here is the right website for anybody who wishes to
    find out about this topic. You realize so much its almost tough to
    argue with you (not that I actually will need to…HaHa).
    You certainly put a brand new spin on a subject that
    has been discussed for years. Excellent stuff, just wonderful!
    asmr 0mniartist

    Reply
  70. Billyfromi on 10/04/2021 : 2:11 AM 2:11 AM

    ed meds: best erectile dysfunction pills ed meds

    Reply
  71. HarrySaich on 10/04/2021 : 1:10 PM 1:10 PM

    roman viagra viagra without a doctor prescription canada viagra without a doctor prescription canada

    Reply
  72. Jamesfaf on 10/04/2021 : 4:23 PM 4:23 PM

    viagra online canada buy viagra without prescription viagra without a prescription

    Reply
  73. HarrySaich on 11/04/2021 : 9:51 AM 9:51 AM

    no prescription viagra non prescription viagra viagra without a prescription

    Reply
  74. Jamesfaf on 11/04/2021 : 6:08 PM 6:08 PM

    buy generic 100mg viagra online viagra prescription viagra prescription

    Reply
  75. Robertotepay on 13/04/2021 : 8:45 PM 8:45 PM

    https://clomidst.com/# clomiphene online

    Reply
  76. Jamesfaf on 14/04/2021 : 12:25 AM 12:25 AM

    http://clomidst.com/# clomid 100 mg tablet

    Reply
  77. Robertotepay on 14/04/2021 : 6:03 PM 6:03 PM

    http://doxycyclinest.com/# buy doxycycline without prescription uk

    Reply
  78. cialis vs viagra on 14/04/2021 : 6:54 PM 6:54 PM

    viagra side effects

    Reply
  79. Jamesfaf on 15/04/2021 : 7:09 AM 7:09 AM

    http://amoxilst.com/# amoxicillin 500 mg tablets

    Reply
  80. canada pharmacy on 15/04/2021 : 6:40 PM 6:40 PM

    online pharmacies legitimate

    Reply
  81. Myronbrobe on 16/04/2021 : 10:37 AM 10:37 AM

    free dating
    dating site

    Reply
  82. Robertotepay on 17/04/2021 : 11:35 AM 11:35 AM

    http://diflucanst.com/# diflucan 150

    Reply
  83. Jamesfaf on 17/04/2021 : 2:18 PM 2:18 PM

    http://diflucanst.com/# buying diflucan without prescription

    Reply

Leave A Reply Cancel Reply

  • ಇತ್ತೀಚಿನ
  • ಜನಪ್ರಿಯ
  • ಉನ್ನತ ವಿಮೆರ್ಶೆ

ಬುಲೆಟ್ ವೇಗದಲ್ಲಿ ಹಬ್ಬುತ್ತಿದೆ ಕೊರೊನಾ 2ನೇ ಅಲೆ; ರಾಜ್ಯದಲ್ಲಿ 80 ಸಾವು!

17/04/2021 : 7:20 PM

ಕರ್ತವ್ಯದಲ್ಲಿ ಪೋಲಿಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!

17/04/2021 : 7:14 PM

ಮತ್ತೆ ಬಂಧನಕ್ಕೊಳಗಾದ ಟ್ರ್ಯಾಕ್ಟರ್ ಜಾಥಾ ಗಲಭೆ ಆರೋಪಿ ದೀಪ್ ಸಿಧು!

17/04/2021 : 7:04 PM

ಮಿಲ್ಲರ್, ಮೋರಿಸ್ ಅಬ್ಬರ; ರಾಜಸ್ಥಾನ್‌ಗೆ ರೋಚಕ ಜಯ!

16/04/2021 : 2:54 AM

ಮಂಗಳೂರಿನಲ್ಲಿ ರಂಗಭೂಮಿ ಸರ್ವ ಕಲಾವಿದರ ಸಮಾವೇಶ

14/12/2019 : 4:15 PM

ಮಹಿಳೆಯರ ಹಳ್ಳಿಕಟ್ಟೆಯಲ್ಲಿ ‘ಕೊರೋನಾಮ್ಮಂದೇ’ ಜಪವಂತೆ..!

23/07/2020 : 1:50 PM

ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

31/05/2020 : 7:35 PM

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 12.5 ಲಕ್ಷ ರೂಗಳನ್ನು ಗೆದ್ದ ರವಿ ಕಟಪಾಡಿ

16/01/2021 : 1:04 PM

ಕೊರೊನಾ ಎಫೆಕ್ಟ್: ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ತಾತ್ಕಾಲಿಕ ರದ್ದು…!!!

21/03/2020 : 11:42 AM

ಸತತ 8ನೇ ಬಾರಿಗೆ ದೇಶದಲ್ಲೇ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ

26/09/2019 : 11:00 PM

ಭಾರತದ ವಿರುದ್ಧ ನಾವು ಯುದ್ಧ ಮಾಡುವುದಕ್ಕೆ ಸಾಧ್ಯವಿಲ್ಲ

26/09/2019 : 11:00 PM

370ನೇ ವಿಧಿ ರದ್ದತಿಗೆ ಪ್ರತೀಕಾರ – ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಉಗ್ರರ ಸಂಚು

26/09/2019 : 11:00 PM
About Us
About Us

CitizenLive news is committed to conveying only the truth in a rightful manner. All our reports are presented without any prejudice.By adhering to media ethics and being the voice of marginalized

Popular Posts

ಮಂಗಳೂರಿನಲ್ಲಿ ರಂಗಭೂಮಿ ಸರ್ವ ಕಲಾವಿದರ ಸಮಾವೇಶ

14/12/2019 : 4:15 PM

ಮಹಿಳೆಯರ ಹಳ್ಳಿಕಟ್ಟೆಯಲ್ಲಿ ‘ಕೊರೋನಾಮ್ಮಂದೇ’ ಜಪವಂತೆ..!

23/07/2020 : 1:50 PM

ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

31/05/2020 : 7:35 PM
Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.