• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » ಸಿ - ಸ್ಪೆಶಲ್ » ಆ ಸಂಭ್ರಮದ ದಿನಗಳು ಇನ್ನೆಲ್ಲಿ…
ಸಿ - ಸ್ಪೆಶಲ್

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

News EditorBy News Editor23/09/2022 : 10:11 PMUpdated:23/09/2022 : 10:11 PM7 Comments2 Mins Read

ನೋವು-ನಲಿವನ್ನು ಈ ಜೀವನ ಸಾಕಷ್ಟು ಕಂಡಿದೆ. ನೋವಲ್ಲಿ ಉಂಟಾದ ವೇದನೆ, ನಲಿವಲ್ಲಿ ಉಂಟಾದ ಸಂತಸ ಹೊಸದೊಂದು ಹಾದಿಗೆ ನಾಂದಿಯಾಗಿವೆ, ಎಲ್ಲವೂ ಕಾಲನ ಲೀಲೆಯಲ್ಲಿ ಮರೆಯಾಗಿಹೋಗಿವೆ. ಆದರೂ ಇವುಗಳಲ್ಲಿ ಕೆಲವೊಂದನ್ನು ಮಾತ್ರ ಯಾಕೋ ಸದಾ ನೆನೆಯಬೇಕೆಂಬ ಬಯಕೆ!

ನಮ್ಮ ವಿಶ್ವವಿದ್ಯಾನಿಲಯ ಕಾಲೇಜಿನ ಕ್ಯಾಂಪಸ್ ಎಂದರೆ ಕಣ್ಣಿಗೆ ಹಬ್ಬ. ಅದರ ಅಂದವನ್ನು ಸವಿಯುವುದೇ ನಮಗೊಂದು ಖುಷಿ. ಕಾಲೇಜು ಜೀವನವೆಂದಮೇಲೆ ಅಲ್ಲಿ ಮೋಜು-ಮಸ್ತಿಗೇನು ಬರವೇ… ಗೆಳೆಯರೊಂದಿಗೆ ಸೇರಿ ಆಡುವ ಆಟ, ಜೊತೆಯಲ್ಲಿ ಕೂತು ಮಾಡುವ ಬಿಸಿಬಿಸಿ ಉಚಿತ ಊಟ ನನ್ನಂತಹ ವಿದ್ಯಾರ್ಥಿಗಳ ಹಸಿವನ್ನು ನೀಗಿಸುತ್ತಿತ್ತು. ಹಸಿದ ಹೊಟ್ಟೆಗೆ ಅನ್ನ, ಮೆದುಳಿಗೆ ಶಿಕ್ಷಣವೆಂಬ ಸಂಸ್ಕೃತಿ ನಮ್ಮ ಕಾಲೇಜಿನದ್ದು. ಕೆಲವೊಮ್ಮೆ ಸಿಟ್ಟು, ಪೆಟ್ಟು… ಹೀಗೆ ಕ್ಯಾಂಪಸ್ನ ಲೀಲೆಗಳಿಗೆ ಲೆಕ್ಕವಿಲ್ಲ. ಸಿಸಿ ಕ್ಯಾಮೆರಾದ ಎದುರು ಪೋಸ್ ಕೊಡುವುದೂ ನಮ್ಮ ಸಾಮಾನ್ಯ ಚಟುವಟಿಕೆಗಳ ಭಾಗವೇ ಆಗಿತ್ತು.

ಅಧ್ಯಾಪಕರನ್ನು ನೆನೆಯದೇ ಇರಲು ಹೇಗೆ ಸಾಧ್ಯ. ಅವರ ಪ್ರೀತಿಯ ಮಾತುಗಳು, ಸರಳ ನಡತೆಗಳು ನನ್ನನ್ನು ತುಂಬಾನೇ ಪ್ರಭಾವಿಸಿವೆ. ಶಿಸ್ತು, ಧೈರ್ಯವನ್ನು ಮನದೊಳಗೆ ತುಂಬಿದ ಎನ್.ಸಿ.ಸಿ ಯನ್ನು ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಲ್ಲಿ ಸಿಗುತ್ತಿದ್ದ ಪನಿಷ್ಮೆಂಟ್ಗಳು, ಸುಡುಬಿಸಿಲಿನಲ್ಲಿ ಮಾಡುವ ಪರೇಡ್, ಸಂಜೆ ಸಿಗುತ್ತಿದ್ದ ಉಪಹಾರಗಳು ನೆನಪಾಗುತ್ತಿವೆ. ಇವೆಲ್ಲವನ್ನು ಒಮ್ಮೆ ನೆನೆದಾಗ ಆ ದಿನಗಳು ಎಷ್ಟು ಸುಂದರ, ಸುಮಧುರ ಎಂಬುದು ಅರಿವಾಗುತ್ತದೆ.

ಶಿಕ್ಷಣವನ್ನು ಎಲ್ಲಾ ಕಾಲೇಜು ಕೊಡುತ್ತೆ ಆದರೆ ಪ್ರೀತಿಯಿಂದ ಬೋಧನೆ ಮಾಡುವ ಗುರುಗಳು ಸರಳವಾಗಿ ಪಾಠವನ್ನು ಬೇಗನೆ ಅರ್ಥವಾಗುವಂತೆ ಹೇಳಿಕೊಡುವ ಅಧ್ಯಾಪಕರು, ಪ್ರತಿಯೊಂದು ಒಳ್ಳೆ ಕೆಲಸ ಮಾಡಿದರು ಬೆನ್ನುತಟ್ಟುವರು. ಆದರೆ ಮೂರು ವರ್ಷದ ಪದವಿ ಮುಗಿಯಲು ಪರೀಕ್ಷೆಯಷ್ಟೇ ಬಾಕಿಯಿದೆ. ಟಣ್ ಟಣ್ ಬೆಲ್ ನಾದ, ಸಹಪಾಠಿಗಳೊಂದಿಗೆ ಸೇರಿ ಕ್ಲಾಸ್ನಲ್ಲಿ ತುಂಟಾಟ, ಅಧ್ಯಾಪಕರ ಕಾಣುವ ಕ್ಷಣ ಇನ್ನೆಲ್ಲಿ…

ಕಾಲೇಜೇ ನಿನ್ನ ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ! ನೆನಪುಗಳು ನಮ್ಮೊಳಗಿನ ಭಾವನೆಗಳ ಸಂಗಮ. ನೆನಪಿಸಿಕೊಳ್ಳುತ್ತಾ ಹೋದಂತೆ ರೋಮಾಂಚನವಾಗುತ್ತದೆ. ಅದೇ ದಿನಗಳು ಕಣ್ಣ ಮುಂದೆ ಬಂದಂತೆ ಭಾಸವಾಗುತ್ತದೆ. ನೆನೆದಷ್ಟು ಖುಷಿ ಕೊಡುವ, ಸಂತಸ ಉಣಬಡಿಸುವ ಈ ನೆನಪುಗಳು ಅದೆಷ್ಟು ಅಮೂಲ್ಯ ಅಲ್ಲವೇ…

ಗಿರೀಶ್ ಪಿ.ಎಂ
ದ್ವಿತೀಯ ಬಿಎ, ಪತ್ರಿಕೋದ್ಯಮ ವಿಭಾಗ
ವಿಶ್ವವಿದ್ಯಾಲಯ ಕಾಲೇಜು ಮಂಗಳೂರು, ಹಂಪನಕಟ್ಟೆ

Share. Facebook Twitter Pinterest LinkedIn Tumblr Email
Previous Articleಕೋಸ್ಟಲ್‌ವುಡ್‌ನಲ್ಲಿ ‘ಗೌಜಿ ಗಮ್ಮತ್‌ …!!!
Next Article ‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

Related Posts

ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!

24/01/2023 : 1:32 PM

‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

19/01/2023 : 10:54 PM

ಕೋಸ್ಟಲ್‌ವುಡ್‌ನಲ್ಲಿ ‘ಗೌಜಿ ಗಮ್ಮತ್‌ …!!!

15/08/2022 : 9:54 PM

7 Comments

  1. graliontorile on 25/09/2022 : 1:37 AM 1:37 AM

    I consider something genuinely interesting about your weblog so I saved to favorites.

  2. سفارش طراحی سایت on 26/09/2022 : 4:28 PM 4:28 PM

    طراحی‌های ما به صورت سفارشی و اختصاصی برای هر مشتری بوده و بنابراین منظور از وب‌ سایت‌های سفارشی، طراحی آن نیست. دلیل اینکه به این سایت‌ها سفارشی گفته می‌شود، خدمات ویژه‌ای است که برای طراحی آن خواسته می‌شود. معمولا افرادی که سفارش طراحی سایت را می‌دهند، شرکت و سازمان‌هایی هستند که می‌خواهند بخشی از سیستم کاغذی یا اکسل شرکت را به صورت نرم‌افزارهای موجود در وب سایت انجام دهند و یا استارت آپ‌هایی هستند که می‌خواهند یک ایده جدید و خاص را از طریق بسترهای نرم‌افزاری سایت اجرا کنند.

  3. خرید ملک در بدروم on 26/09/2022 : 5:04 PM 5:04 PM

    بدروم یکی از شهرهای بی نظیر و عالی ترکیه است که برای خرید ملک و سرمایه گذاری بسیار مناسب می باشد و طرفداران زیادی دارد و محبوب گردشگران و مهاجران است. بدروم شهری آرام و زیبا است که مناطق زیادی دارد و پیدا کردن خانه و خرید آن کار بسیار سختی نیست، فقط کافی است قبل از اقدام به خرید ملک در بدروم اطلاعاتی در مورد این شهر کسب کنید و با دید باز و کامل به سراغ این کار بروید. باید بدانید با خرید ملک در بدروم می توانید خیلی راحت اقامت کشور ترکیه را به دست آورید و شهروند این کشور شوید.
    این شهر جذاب به راحتی به ساحل دسترسی دارد و دارای چشم اندازی طبیعی و زیبا می باشد. طبیعت و چشم اندازی که ساکنین و توریست ها می توانند از آن نهایت لذت را ببرند. استفاده از قایق های تفریحی و سفرهای دریایی در این شهر خیلی راحت تر از دیگر شهرها و مناطق کشور ترکیه است. برنامه های شبانه عالی، فستیوال های فوق العاده و تفریحات تابستانی بی نظیر زبانزد تمامی کسانی است که به این شهر سفر کرده اند یا در آن زندگی می کنند.

  4. ابزارهای کنترل هزارخاری on 26/09/2022 : 5:21 PM 5:21 PM

    در صنایع قطعه سازی بصورت انبوه استفاده از ابزارهای کنترل هزارخاری اجتناب ناپذیر میباشند هرگونه خطای ماشینکاری در پروسه خانکشی از قبیل ساییدگی ابزار و یا لب پریده گی تعدادی از دندانه های برشی ابزار و یا ایجاد پلیسه در داخل پروفیلها و عوامل دیگر که تشخیص آنها با چشم غیر مسلح دشوار میباشد باعث تولید قطعات بصورت معیوب گشته و ایجاد خسارت سنگین به تولید کننده میگردد .

  5. لوله بازکنی on 27/09/2022 : 3:51 PM 3:51 PM

    شرکت لوله بازکنی در تهران بزرگ یکی از برترین های این حوزه می باشد که سالیان سال است در این زمینه فعالیت دارد و آماده ارائه خدمات در باز کردن انواع لوله های حمام، توالت فرنگی و ایرانی، حیات، آشپزخانه و…
    ✓خدمات لوله بازکنی وتخلیه چاه در تهران
    ✓خدمات لوله بازکنی با دستگاه تراکم هوا
    ✓خدمات لوله بازکنی با دستگاه موتور پمپ
    ✓خدمات لوله بازکنی با دستگاه قوی فنر زنی
    ✓انجام خدمات لوله کشی درتهران

  6. Hello World! https://helloworld.com?hs=52616ea561accffe88e15572e007addd& on 29/09/2022 : 9:04 PM 9:04 PM

    foun37

  7. my response on 05/10/2022 : 11:35 PM 11:35 PM

    You are my inspiration, I possess few web logs and sometimes run out from brand :). “Fiat justitia et pereat mundus.Let justice be done, though the world perish.” by Ferdinand I.

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.