ಅಕ್ಕಿರೊಟ್ಟಿ ಕಮಲಕ್ಕ ಇನ್ನು ನೆನಪು ಮಾತ್ರ … !!!

ಕಮಲಕ್ಕ ಅಂದರೆ ಪಕ್ಕನೇ ಯಾರಿಗೂ ಗೊತ್ತಾಗುವುದಿಲ್ಲ. ಕೋಟು ಕಮಲಕ್ಕ ಅಂದ್ರೆ ಎಲ್ಲರಿಗೂ ಚಿರಪರಿಚಿತ ಹೆಸರು. ನಮ್ಮ ಸುತ್ತಮುತ್ತ ಇದ್ದ ಬೆರಳೆಣಿಕೆಯ ಹಿರಿಯ ಜೀವಗಳಲ್ಲಿ ಅವರು ಒಂದು. ಕೃಷಿ ಇಲ್ಲದಿದ್ದರೂ, ಕೃಷಿಯೊಂದಿಗೆ ಜೀವನ ನಡೆಸುತ್ತಾ ದೇಜಪ್ಪ ಕೋಟಿಯನ್ರೊಂದಿಗೆ ಜೀವನ ನೌಕೆಯನ್ನು ಸಾಗಿಸಿದವರು. ಗ್ರಾಮ ದ ಮಹಿಳೆಯರ ಪ್ರಸವದ ಸಂದರ್ಭದಲ್ಲಿ ಬಾಣಂತಿಯರಿಗೆ ಧೈರ್ಯ ತುಂಬುತ್ತ, ಮಗುವನ್ನು ತನ್ನ ಕೈಯಲ್ಲಿ ಮೀಯಿಸಿ, ಲಾಲಿಸಿ, ಪೋಷಿಸಿ, ಪಾಲನೆ ಮಾಡಿದ ಲೆಕ್ಕ ಕೇಳಿದರೆ ಅವರಿಗೆ ಗೊತ್ತಿಲ್ಲದಷ್ಟು ಇರಬಹುದು. ಅಷ್ಟೊಂದು ಬಾಣಂತಿಯರ ಸೇವೆ ಮಾಡಿದ್ದಾರೆ. ತುಳುನಾಡಿನ … Continue reading ಅಕ್ಕಿರೊಟ್ಟಿ ಕಮಲಕ್ಕ ಇನ್ನು ನೆನಪು ಮಾತ್ರ … !!!