• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿ!

    22/05/2022 : 12:02 PM

    ಬಂಟ್ವಾಳ: ಸ್ಕೂಟರ್‌ ಢಿಕ್ಕಿಯಾಗಿ ಪಾದಾಚಾರಿ ಸ್ಥಳದಲ್ಲೇ ದುರ್ಮರಣ

    10/05/2022 : 2:23 PM

    ಆಜಾನ್‌ ವಿಷಯದಲ್ಲಿ ಕೋರ್ಟ್‌ ಆದೇಶ ಪಾಲಿಸುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ – ಮಂಗಳೂರಿನಲ್ಲಿ ಸೂಲಿಬೆಲೆ ಹೇಳಿಕೆ

    10/05/2022 : 9:02 AM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಬೇಸಿಗೆ ಕಾಲದಲ್ಲಿ ಆರೋಗ್ಯ ಕೆಡದಿರಲು ಈ ನೈಸರ್ಗಿಕ ಪಾನೀಯಗಳನ್ನು ಕುಡಿಯಿರಿ..

    28/04/2022 : 12:29 PM

    ಭವ್ಯ ಭಾರತವೆಂಬ ದೋಣಿಯ ಅಂಬಿಗ ಅಂಬೇಡ್ಕರ್

    14/04/2022 : 2:49 PM

    ಸೈಡ್ ಎಫೆಕ್ಟ್ ಇಲ್ಲದೇ ದೇಹದ ತೂಕ ಇಳಿಸುವುದು ಹೇಗೆ..?

    04/04/2022 : 11:30 AM
  • ಗ್ಯಾಲರಿ
CitizenLive News
Home » ಸಿ - ಸ್ಪೆಶಲ್ » ಕಾಲೇಜು ಜೀವನವೆಂಬ ಈಜುಕೊಳದಲ್ಲಿ…
ಸಿ - ಸ್ಪೆಶಲ್

ಕಾಲೇಜು ಜೀವನವೆಂಬ ಈಜುಕೊಳದಲ್ಲಿ…

News EditorBy News Editor21/01/2022 : 10:44 AMUpdated:21/01/2022 : 10:53 AM6 Comments1 Min Read

ದಿನದ 8 ಗಂಟೆಗಳನ್ನು ಕಾಲೇಜಿನಲ್ಲಿ ಕಳೆಯುವ ಸಂದರ್ಭದಲ್ಲಿ ಮಾಡಿದ ಚೇಷ್ಟೆ- ತಮಾಷೆಗಳಿಗೆ ಲೆಕ್ಕವಿಲ್ಲ. ತುಂಟಾಟ ಮಿತಿಮೀರಿ ತರಗತಿಯಿಂದ ಹೊರಬಿದ್ದದ್ದೂ ಉಂಟು! ಪ್ರಸ್ತುತ ಪದವಿಯ ಕೊನೆಯ ಘಟ್ಟವಾದ ತೃತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಅಂದರೆ ಈ ಎಲ್ಲಾ ಚೇಷ್ಟೆಗಳಿಗೆ ಇದು ಕೊನೆಯ ಅವಕಾಶ!

ಪ್ರತಿ ವರ್ಷ ತರಗತಿಗಳು ಆರಂಭವಾಗುವ ಮುಂಚೆಯೇ ದೇವರಿಗೊಂದು ಅರ್ಜಿ ಸಲ್ಲಿಸಿಯೇ ವರ್ಷದ ಆರಂಭ ಮಾಡುತಿದ್ದೆ. ಪ್ರತಿ ವರ್ಷ ಒಂದೇ ಒಂದು ಬೇಡಿಕೆ ಇರುತ್ತಿತ್ತು. “ಈ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಎಲ್ಲಾ ಪರೀಕ್ಷೆಯಲ್ಲೂ ಉತ್ತೀರ್ಣನಾಗುವಂತೆ ಮಾಡು” ಎಂಬುದು. ಆದರೆ ಈ ವರ್ಷ ದೇವರಿಗೆ ಸಲ್ಲಿಸಿದ ಅರ್ಜಿಯಲ್ಲಿ ಎರಡು ಬೇಡಿಕೆಗಳನ್ನು ಇಟ್ಟಿದ್ದೆ. ಮೊದಲನೆಯದು ಅದೇ ಹಳೆಯ ಬೇಡಿಕೆಯಾದರೆ ಎರಡನೆಯದು ಈ ವರ್ಷ ಮತ್ತೆ ಲಾಕ್ಡೌನ್ ಆಗಿ ಆನ್ಲೈನ್ ನಲ್ಲಿ ಪಾಠ ಕೇಳುವಂತೆ ಮಾಡಬೇಡ ಎಂಬುದು!

ಪದವಿ ತಗತಿಗಳನ್ನು ನಾನು ತರಗತಿಗೆ ಹೋಗಿ ಕಲಿತದ್ದಕ್ಕಿಂತ ಹೆಚ್ಚು ಆನ್ಲೈನ್ ನಲ್ಲಿಯೇ ʼಕಲಿತಿದ್ದೇನೆʼ. ಒಂದು ಕಾಲವಿತ್ತು, ಮೊಬೈಲ್ ಗಳನ್ನು ಶಾಲೆಗೆ ಅಥವಾ ಕಾಲೇಜಿಗೆ ತೆಗೆದುಕೊಂಡು ಹೋಗುವಂತಿರಲಿಲ್ಲ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಕಾಲೇಜು ನಮ್ಮ ಮೊಬೈಲ್ ನಲ್ಲಿಯೇ ಮನೆ ಮಾಡಿ ಕೂತಿದೆ!

ತರಗತಿಯಲ್ಲಿ ಕುಳಿತು ಕಲಿತರೂ ಬಹಳ ಕಷ್ಟಪಟ್ಟು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಿತ್ತು. ನಾವೊಂದು ಕಡೆ ಪ್ರಾದ್ಯಾಪಕರು ಇನ್ನೊಂದು ಕಡೆ. ಈ ರೀತಿ ಕೇಳುವ ಪಾಠ ಅದೆಷ್ಟು ಅರ್ಥವಾಗಬಹುದು ! ಅದರಲ್ಲಿಯೂ ಕೆಲವೊಮ್ಮೆ ಪ್ರಾಧ್ಯಾಪಕರು ಹೇಳುವುದೇ ಒಂದು ನಮಗೆ ಕೇಳುವುದೇ ಇನ್ನೊಂದು. ಇಂತಹ ಸನ್ನಿವೇಶಗಳು ಒಂದೆರಡಲ್ಲ.

ಈ ವರ್ಷ ಎಲ್ಲಾ ಕಾಲೇಜುಗಳು ತೆರೆದಿವೆ. ತೃತೀಯ ವರ್ಷದಲ್ಲಿರುವ ನನಗೆ ಸೀನಿಯರ್ ಆದೆನೆಂಬ ಜಂಬ ಸಹಜವಾಗಿಯೇ ಬಂದಿದೆ. ವಿದ್ಯಾರ್ಥಿಗಳ ಎದುರು ನಡೆಯುವ ಕುಳಿತುಕೊಳ್ಳುವ ಭಂಗಿಯೆ ಬದಲಾಗಿದೆ! ಯಾಕೋ ಏನೋ ಒಂಥರ ಮನಸ್ಸಿಗೆ ಸಮಾಧಾನ. ಇನ್ನೂ ಒಂದು ವರ್ಷ ಮತ್ತೆ ಕಾಲೇಜು ಜೀವನವೆಂಬ ಈಜು ಕೊಳದಲ್ಲಿ ಈಜಾಡುವ ಆಸೆ. ಕೊನೆಯ ಒಂದು ವರ್ಷ ಸಂತೋಷದಿಂದ ಕಳೆಯುವ ಬಯಕೆ ಮನಸ್ಸಲ್ಲಿ…

ರಂಜಿತ್ ರೈ
ಎಸ್ ವಿ ಎಸ್ ಕಾಲೇಜು, ಬಂಟ್ವಾಳ

Share. Facebook Twitter Pinterest LinkedIn Tumblr Email
Previous Articleಪೊಲೀಸ್ ಹುದ್ದೆ ಪರೀಕ್ಷೆಯಲ್ಲಿ 39ನೇ ರ‍್ಯಾಂಕ್ ಪಡೆದ ಮಂಗಳೂರಿನ ಮುಸ್ಲಿಂ ಯುವತಿ
Next Article ಮನುಷ್ಯನ ದೇಹಕ್ಕೆ ಹಂದಿಯ ಮೂತ್ರಪಿಂಡಗಳ ಕಸಿ; ಅಮೇರಿಕನ್ ವೈದ್ಯರ ಸಾಧನೆ

Related Posts

ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿ!

22/05/2022 : 12:02 PM

ಬೀದಿ ವ್ಯಾಪಾರಿಯ ಮಗಳು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ

17/05/2022 : 12:49 PM

ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಫಿ ಪ್ರಾರಂಭ; ಮಸೀದಿಯ ಹೊರಗೆ ಬಿಗಿ ಭದ್ರತೆ!

14/05/2022 : 12:56 PM

6 Comments

  1. best site to buy cialis online on 29/01/2022 : 10:40 PM 10:40 PM

    Can you tell us more about this? I’d like to find out some additional information.

  2. gralion torile on 05/02/2022 : 1:41 AM 1:41 AM

    I have been absent for some time, but now I remember why I used to love this website. Thank you, I¦ll try and check back more often. How frequently you update your site?

  3. gralion torile on 09/02/2022 : 4:19 PM 4:19 PM

    Just want to say your article is as amazing. The clarity in your post is just excellent and i could assume you are an expert on this subject. Well with your permission let me to grab your RSS feed to keep updated with forthcoming post. Thanks a million and please carry on the enjoyable work.

  4. poink on 05/04/2022 : 10:20 PM 10:20 PM

    Tarkista täältä alapuolelta suosituimmat rahapelit tällä hetkellä. Rahapelit-netissa.com sivuston omistaa Rahape NV. Niminen yritys, joka sijaitsee Curaçaosssa. Tappion mahdollisuudesta huolimatta ihmiskunta on aina ollut ihastunut uhkapelaamiseen. Rahapelien historia on todella pitkä, sillä vanhimmat todisteet pelatuista rahapeleistä ovat noin 5000 vuotta vanhoja. Vaikka erilaiset rahapelit ovat muuttaneet luonnettaan historian saatossa, on niiden suosion taustalla pysynyt jatkuvasti sama yksinkertainen selitys: Rahapelit ovat jännittävää ajanvietettä, jotka tarjoavat jokaiselle henkilölle mahdollisuuden saada helposti ja nopeasti todella suuriakin voittoja. Rahapelit ovat viihdyttävää ajanvietettä, joista on mahdollistaa voittaa suuria summia. Monipuoliset rahapelit netissä ovat nostaneet useat pelisivustot suomalsiten suosioon. Parhaat nettirahapelit ovat samaan aikaan jännittäviä ja hyvin toteutettuja. http://icebba.ir/index.php/community/profile/abbeymillsaps76/ Suosituimmat Casinot Vedonlyönti on ehdottomasti William Hillin vetovoimaisin tuote. Kasinon palautusprosentitkin ovat kohdillaan, mikä tarkoittaa totta kai myös sitä, että kertoimet ovat varsin korkeat. Parhaat palautusprosentit löydät esimerkiksi jääkiekon puolelta, jossa se voi kohota jopa 98,8 prosenttiin asti! Veikkauksella jääkiekon palautusprosentit ovat vain noin 87 prosenttia. Helposti navigoitavan ulkoasun ansiosta löydät William Hillin sivuilta tarvitsemasi erittäin näppärästi. Pystyt myös valitsemaan nopeasti valikosta kasinon, jolloin pääset pois sivun vedonlyöntipuolelta kasinopelien pariin. Pelien kirjo on erittäin monimuotoinen ja huhujen mukaan eri tuotteita on saatavilla noin tuhat kappaletta. Tämä on tietysti yhteenlaskettu summa kaikista vaihtoehdoista, jotka pitävät sisällään uusia ja vanhoja pelejä, jättipotteja, pöytäpelejä sekä paljon paljon muuta mielenkiintoista. Tämän lisäksi lisämausteena on eksklusiivisia vaihtoehtoja, joita ei voi pelata muualla kuin William Hill Casinolla.

  5. INTILLBAR on 19/04/2022 : 8:52 PM 8:52 PM

    Multi-Family – Multiple Detached Dw Property, in Santa Rosa in Hobby Area (Market Area) Multi-Family – Multiple Detached Dw Property, in Santa Rosa in Hobby Area (Market Area) Villa is available for sale. It covered area of 3330 sq-ft, it is a good location property. Please contact for more details. An ambitious exploration into high-end residential markets across the globe. , A residential house is available for sale. It is a good location property. Please contact for more details. Multi-Family – Multiple Detached Dw Property, in Santa Rosa in Hobby Area (Market Area) Mr. Kushner, who runs the venture capital firm Thrive Capital, with offices in the Puck Building, is the younger brother of Jared Kushner, formerly at the helm of Kushner Companies and President Donald Trump’s son-in-law and former senior adviser. He and Ms. Kloss also own a smaller apartment in the building, Penthouse V, a 5,672-square-foot duplex with four bedrooms and six and a half bathrooms. This unit is currently on the market for $23.5 million, with Mr. Modlin and Nick Gavin of Compass as the listing brokers. https://andreslao542097.qodsblog.com/7397481/livable-tiny-homes-for-sale It is important that you read and understand all the terms and conditions of DNR land sales. As the website name indicates, cheaplands.com shows that we strive to offer both affordable prices and convenient payment plans for buyers of land situated in the USA. It’s not always an easy task to find cheap land because not all buyers have the knowledge or time to research where to acquire cheap land. So, we are here to save our client’s time. We do this by researching 1000’s of properties each year, and after the research is complete, we purchase the properties that we believe have the most equity. In turn, this can provide savings to our clients. Real estate is more than just a transaction of property. It’s where people grow up. Where families create traditions. Where memories are made that will always be with you. That’s why here at Base Camp Country Real Estate we are here to do what’s best for you. Buying and selling land is a major decision in life and our Land Professionals will be here to help you through the entire process of buying or selling. That’s why we believe it’s More Than Just Dirt, It’s A Lifestyle.

  6. zqowzatx on 21/05/2022 : 2:39 PM 2:39 PM

    purchase provigil online cheap oral modafinil 100mg order modafinil 200mg online cheap

  • ಇತ್ತೀಚಿನ
  • ಜನಪ್ರಿಯ
  • ಉನ್ನತ ವಿಮೆರ್ಶೆ

ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿ!

22/05/2022 : 12:02 PM

ಬೀದಿ ವ್ಯಾಪಾರಿಯ ಮಗಳು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ

17/05/2022 : 12:49 PM

ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಫಿ ಪ್ರಾರಂಭ; ಮಸೀದಿಯ ಹೊರಗೆ ಬಿಗಿ ಭದ್ರತೆ!

14/05/2022 : 12:56 PM

ಯುಎಇ ಅಧ್ಯಕ್ಷರ ನಿಧನಕ್ಕೆ ಕರ್ನಾಟಕ ಸರ್ಕಾರದಿಂದ ಒಂದು ದಿನ ಶೋಕಾಚರಣೆ

14/05/2022 : 11:51 AM

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 12.5 ಲಕ್ಷ ರೂಗಳನ್ನು ಗೆದ್ದ ರವಿ ಕಟಪಾಡಿ

16/01/2021 : 1:04 PM

ಕರಾವಳಿಯಲ್ಲಿ ಇಂದು ಕೊರೊನಾ ಸ್ಪೋಟ!

05/07/2020 : 8:25 PM

ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

31/05/2020 : 7:35 PM

ಮಹಿಳೆಯರ ಹಳ್ಳಿಕಟ್ಟೆಯಲ್ಲಿ ‘ಕೊರೋನಾಮ್ಮಂದೇ’ ಜಪವಂತೆ..!

23/07/2020 : 1:50 PM

ಕೊರೊನಾ ಎಫೆಕ್ಟ್: ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ತಾತ್ಕಾಲಿಕ ರದ್ದು…!!!

21/03/2020 : 11:42 AM

ಸತತ 8ನೇ ಬಾರಿಗೆ ದೇಶದಲ್ಲೇ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ

26/09/2019 : 11:00 PM

ಭಾರತದ ವಿರುದ್ಧ ನಾವು ಯುದ್ಧ ಮಾಡುವುದಕ್ಕೆ ಸಾಧ್ಯವಿಲ್ಲ

26/09/2019 : 11:00 PM

370ನೇ ವಿಧಿ ರದ್ದತಿಗೆ ಪ್ರತೀಕಾರ – ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಉಗ್ರರ ಸಂಚು

26/09/2019 : 11:00 PM
ನಮ್ಮ ಆಯ್ಕೆಗಳು
ರಾಜ್ಯ

ಯುಎಇ ಅಧ್ಯಕ್ಷರ ನಿಧನಕ್ಕೆ ಕರ್ನಾಟಕ ಸರ್ಕಾರದಿಂದ ಒಂದು ದಿನ ಶೋಕಾಚರಣೆ

By News Editor14/05/2022 : 11:51 AM2
ಕರಾವಳಿ

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಬ್ರಹ್ಮಾವರದ ರಿಲ್ಯಾಕ್ಸ್ ಲೀಸರ್ ಪಾರ್ಕ್

By News Editor08/03/2022 : 9:40 AM29
ಅಂತರಾಷ್ಟ್ರೀಯ

ಒಂದೇ ಬಾರಿಗೆ ಹತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

By News Editor09/06/2021 : 8:03 PM2244
ರಾಷ್ಟ್ರೀಯ

ವೇಶ್ಯಾವಾಟಿಕೆ’ಗೆ ನೂಕಲ್ಪಟ್ಟ ವಿಧವೆ – ಸಂಗ ಬಯಸಿ ಬಂದವನೇ ಸಹಾಯ ಮಾಡಿದ!

By News Editor07/03/2021 : 12:46 PM1097
ರಾಷ್ಟ್ರೀಯ

ದೇವತೆ ಕೈಯಲ್ಲಿ ಸಿಗರೇಟ್; ವಿವಾದಕ್ಕೆ ಕಾರಣವಾಯ್ತು ಕೇರಳದ ಫೋಟೋಶೂಟ್!

By News Editor24/10/2020 : 8:57 PM1767
ರಾಜ್ಯ

ಹನಿಟ್ರಾಪ್ ಬಲೆಗೆ ಬಿದ್ದ ಸಿನಿಮಾ ನಟ …!!!

By News Editor16/08/2020 : 12:20 PM4359
About Us
About Us

CitizenLive news is committed to conveying only the truth in a rightful manner. All our reports are presented without any prejudice.By adhering to media ethics and being the voice of marginalized

Popular Posts

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 12.5 ಲಕ್ಷ ರೂಗಳನ್ನು ಗೆದ್ದ ರವಿ ಕಟಪಾಡಿ

16/01/2021 : 1:04 PM

ಕರಾವಳಿಯಲ್ಲಿ ಇಂದು ಕೊರೊನಾ ಸ್ಪೋಟ!

05/07/2020 : 8:25 PM

ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

31/05/2020 : 7:35 PM
  • About
  • Privacy
  • Contact

Copyright © 2019 CitizenLive News | Designed by:

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.