ಅವಳು ಪ್ರತಿದಿನ ಹೇಳುತ್ತಿದ್ದದ್ದು ಒಂದೇ ಮಾತು… ನಾಲ್ಕು ಗೋಡೆಯ ಒಳಗೆ work from home ಬದುಕಾಗಿಬಿಟ್ಟಿದೆ. ಕೆಲಸದ ಅವಧಿಯಲ್ಲಿ ಲ್ಯಾಪ್ಟಾಪ್, ನಂತರ ಮೊಬೈಲ್, ರಾತ್ರಿಯಾದರೆ ಎಲ್ಲ ಹುಡುಗೀರ ಅಚ್ಚುಮೆಚ್ಚಿನ ಧಾರಾವಾಹಿ ರಾಧಾ ಕೃಷ್ಣ.. ಇಷ್ಟರಲ್ಲೇ ದಿನ ಕಳೆದು ಹೋಗುತ್ತದೆ ಎಂದು.
ಅಂದು ಒಂದು ದಿನ ಹೊರಟಳು ನೋಡಿ ಶಾಪಿಂಗ್ ಮಾಡಲೆಂದು. ದಾರಿಯಲ್ಲಿ ಸಿಕ್ಕ ಸಣ್ಣ ಕ್ಯಾಂಟೀನ್ ಒಳಗೆ ಕಾಲಿಡುತ್ತಾ ಮುದಿ ವಯಸ್ಸಿನ ಅಜ್ಜನನ್ನು ಕಂಡು ಭಾವುಕಳಾದಳು ಅಕ್ಕ. ಗ್ರಾಹಕರು ಬಂದು ಕುಡಿದು ಹೋದ ಚಹಾದ ಲೋಟ ತೊಳೆಯುವುದು ಅವರ ನಿತ್ಯ ಕಾಯಕವಂತೆ. ಮನೆಯಲ್ಲಿ ಮೊಮ್ಮಕ್ಕಳ ಜೊತೆ ಆಟವಾಡುತ್ತಾ ನೆಮ್ಮದಿಯಿಂದ ವಿರಾಮ ಬದುಕ ಅನುಭವಿಸಬೇಕಿದ್ದ ಅಜ್ಜ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದರೆ ಅದೆಂತಹ ಕಷ್ಟವಿರಬೇಕು ಅಲ್ಲವೇ?
ಕಷ್ಟದಿಂದ ಮೇಲೆ ಬಂದವರಿಗೆ ಕಷ್ಟದ ಬದುಕು ಅರ್ಥವಾಗುತ್ತೆ ಅಂತಾರೆ ಹಿರಿಯರು. ಭಾವನಾತ್ಮಕವಾಗಿ ಸಹಾಯ ಮಾಡಬೇಕೆನ್ನುವ ಒಳ್ಳೆಯ ಮನಸ್ಸಿರುವವರಿಗೆ ಮಾತ್ರ ಪ್ರತಿಯೊಬ್ಬರ ಕಣ್ಣಲ್ಲಿ ಬದುಕಿನ ಬೇಗುದಿ ಚೆನ್ನಾಗಿ ಅರ್ಥವಾಗುತ್ತದೆ. ಹಾಗೆ ನಮ್ಮ ಈ ಹುಡುಗಿಯೂ ಮೊದಲಿನಿಂದಲೂ ಹಿರಿಯ ಪ್ರಾಯದವರು ಕಂಡರೆ ಗೌರವದಿಂದ ಕಾಣುವವಳು. ಅಲ್ಲೇ ಚಹಾ ಕುಡಿದು 100 ರೂಪಾಯಿ ಕೈಗಿತ್ತು “ಅಜ್ಜ ಇದು ನಿಮಗೆ ತೆಗೆದುಕೊಳ್ಳಿ” ಎಂದಾಗ ಆ ಮುಖದಲ್ಲಿ ಮೂಡಿದ ಹೊಸ ಆನಂದಕ್ಕೆ ಮಿತಿಯೇ ಇರಲಿಲ್ಲವಂತೆ.
ಹೀಗೆ ಆವಾಗಾವಾಗ ಅಜ್ಜನಿಗೆ ಕೈಲಾದಷ್ಟು ಸಹಾಯ ಮಾಡಲು ಹಾರ್ಲಿಕ್ಸ್, ಕಾಫಿ ಏನಾದರೂ ಒಂದು ಕುಡಿಯುವ ನೆಪ ದಲ್ಲಿ ಕ್ಯಾಂಟೀನ್ ಆಪ್ತವಾಗಿಬಿಟ್ಟಿತು. ಅಂದು ಗಣೇಶ ಚತುರ್ಥಿ ಹಬ್ಬ. ಅಜ್ಜನನ್ನು ನೋಡಲು ಅಂದು ಕೂಡ ಈಕೆ ಅಲ್ಲಿ ಹಾಜರ್. ಅಂದು ಕೂಡ ಎಂದಿನಂತೆ ಹಣವನ್ನು ಕೈಯಲ್ಲಿ ಇತ್ತಾಗ ಆ ಅಜ್ಜ ತನಗೆ ಈ ಮೊದಲು ಸಹಾಯ ಮಾಡಿದನ್ನು ನೆನಪಿಸುತ್ತಾ ನಿನ್ನ ಹೆಸರಲ್ಲಿ ಆ ಹಣವನ್ನು ಮನೆಯವರಿಗೆ ಕೊಟ್ಟೆ ತಾಯೇ. ನೂರು ಕಾಲ ಹೀಗೆ ಸುಖವಾಗಿ ಬಾಳಮ್ಮ ಎಂಬ ಮಾತಲ್ಲಿ ಆಶೀರ್ವಾದದ ಶುಭ ನುಡಿ ಮನಸ್ಸಿಗೆ ಹರ್ಷ ನೀಡಿದ್ದು ಮಾತ್ರ ಸುಳ್ಳಲ್ಲ ಎನ್ನುತ್ತಾಳೆ ಅದೇ ನನ್ನ ಒಲವಿನ ಅಕ್ಕ. ಕೈಗೆ 10 ರೂಪಾಯಿ ಸಿಕ್ಕಿದರೂ ಹೇಗಾದರೂ ಹಣ ಒಟ್ಟುಗೂಡಿಸಿ ಕುಡಿತಕ್ಕೆ ಬೀಳುವ ಅದೆಷ್ಟೋ ಕುಡುಕರಿಗೆ ಈ ಅಜ್ಜ ಮಾದರಿ ಎನಿಸುವುದಿಲ್ಲವೇ?
ಅಷ್ಟೇ ಏಕೆ ದೇವರ ಹುಂಡಿಗೆ ಚಿಲ್ಲರೆ ಹುಡುಕುವ ಜಿಪುಣ ಬುದ್ಧಿಯ ಜನರಿಗೆ ಈ ಕುವರಿ ಪ್ರೇರಣೆಯಾಗುತ್ತಾಳೆ ಅಲ್ಲವೇ. ಮಾಡಿದ ಸಣ್ಣ ಸಹಾಯವನ್ನು ಆನಂದಿಸುವ ಆ ಮನಸ್ಸುಗಳ ಕಣ್ಣಲ್ಲಿ ಮೂಡುವ ಸಡಗರಕ್ಕೆ ಬೆಲೆ ಕಟ್ಟಲು ಸಾಧ್ಯವೇ. ಅದ ನೋಡಿದರೆ ಆತ್ಮತೃಪ್ತಿ ಮನೆ ಮಾಡುತ್ತದೆ. ಒಂಟಿ ಬದುಕು ಸಂಭ್ರಮಿಸುತ್ತದೆ. ಜಗತ್ತಲ್ಲಿ ಎಲ್ಲರಿಗಿಂತ ತಾನೇ ಸುಖಜೀವಿ ಎಂದು ಮನ ಹೇಳುವುದು ಇಂತಹ ಸಣ್ಣ ವಿಷಯದಲ್ಲೂ ಖುಷಿಯ ಕಂಡು ಬದುಕಿದ್ದವನಿಗೆ ಮಾತ್ರ. ಏನಂತೀರಾ…?
ಅರ್ಪಿತಾ ಕುಂದರ್
ಎಂಸಿಜೆ
ವಿವೇಕಾನಂದ ಕಾಲೇಜು, ಪುತ್ತೂರು
19 Comments
browse tinder for free , tinder sign up https://tinderdatingsiteus.com/
Yes! Finally something about cheap flights.
Awesome! Its actually awesome article, I have got much clear idea concerning from this article.
It’s amazing to pay a quick visit this website and reading
the views of all mates concerning this article, while I
am also eager of getting know-how.
I every time spent my half an hour to read
this webpage’s content every day along with a cup of coffee.
It’s going to be end of mine day, but before ending I am reading this great piece of writing to improve
my know-how.
Yes! Finally someone writes about cheap flights.
My partner and I stumbled over here coming from a different website
and thought I might check things out. I like what I see
so i am just following you. Look forward to looking over your web page yet again.
Hi! Do you know if they make any plugins to help with SEO?
I’m trying to get my blog to rank for some targeted keywords but I’m not
seeing very good results. If you know of any please share. Cheers!
You really make it appear so easy together with your presentation but I in finding this matter
to be actually something which I feel I would never understand.
It sort of feels too complicated and very broad for me. I am
having a look ahead for your next post, I will attempt
to get the cling of it!
I love what you guys are up too. This kind of clever work and exposure!
Keep up the amazing works guys I’ve included you guys
to blogroll.
What’s up to every one, it’s actually a fastidious for me to go to see this web page, it contains valuable Information. ps4 games allenferguson ps4 games
Hi there to every body, it’s my first pay a quick visit of this webpage;
this webpage includes amazing and really excellent data for visitors.
Heya i am for the first time here. I came across this board and
I find It really useful & it helped me out much. I hope to
give something back and help others like you aided me.
For most recent news you have to visit web and on world-wide-web I found this web page as a finest website
for hottest updates.
Do you have a spam issue on this blog; I also am a blogger,
and I was wondering your situation; we have developed some nice
procedures and we are looking to swap techniques with others,
why not shoot me an e-mail if interested.
Heya i’m for the first time here. I came across this
board and I find It really useful & it helped me out a lot.
I hope to give something back and help others
like you aided me.
Write more, thats all I have to say. Literally, it seems as though you relied on the video to make your point.
You obviously know what youre talking about, why waste
your intelligence on just posting videos to your site when you could be giving us something informative to read?
Whats up very nice site!! Man .. Excellent ..
Wonderful .. I will bookmark your website and take the feeds also?
I am satisfied to find numerous helpful information here in the
publish, we’d like develop more strategies on this regard, thanks for sharing.
. . . . . asmr 0mniartist