ಹೊಸಗಾಳಿ ಎದೆಯಲ್ಲಿ ಕಾದಾಟ, ಪ್ರೀತಿ ಚಟ. ಅವಳ ನಗು ಕಚಗುಳಿ ಇಡುತ್ತಿದೆ, ಮನಸ್ಸಲ್ಲಿ ಹೂದೋಟ. ಕೊಚ್ಚಿ ಹೋಗಿದ್ದೇನೆ. ಅವಳೆಂಬ ಹುಚ್ಚು ಹೊಳೆಗೆ… ಭೋಗ೯ರೆಯುವ ಭಾವನೆಗಳು ಯಾವಾಗ ಬೇಕಾದರು ಸುನಾಮಿಯಂತೆ ಪ್ರಕಟಗೊಳ್ಳಬಹುದು. ಪ್ರೀತಿಗಾಗಿ ಹೊಯ್ದಾಡುತಿದೆ ಹಿಡಿ ಹೃದಯ. 

ನಿಶ್ಯಬ್ದ ರಾತ್ರಿಯಲಿ ಒಬ್ಬನೇ ಕಿಟಕಿಯ ಬಳಿ ನಿಂತು ಇಣುಕಿದಾಗ ಮಿಂಚು ಹುಳುವಿನ ಬೆಳಕಿನಂತೆ ಮನಸ್ಸು ಅಲ್ಲಿಲ್ಲಿ ಓಡುತ್ತದೆ, ಹುಡುಕುತ್ತದೆ…ಯಾರನ್ನು.. ಅವಳನ್ನಾ?  ಗೊತ್ತಿಲ್ಲ. ಭ್ರಮೆಯಿಂದ ಹೊರಬರಲು ಕಣ್ಣುಮುಚ್ಚಿ ಕೂರುತ್ತೇನೆ. ಕರಾಳ ರಾತ್ರಿಯಲ್ಲೂ ಬೆಳಕು, ಹೃದಯ ಬಡಿತದ ಸಂಗೀತ ಸ್ತಬ್ಧ ಜಗತ್ತನ್ನು ಬಡಿದೆಬ್ಬಿಸಿದೆ. ಮನಸ್ಸು ವಿಚಲಿತಗೊಳ್ಳುತ್ತಿದೆ. ಅವಳು ಸಿಗುತ್ತಾಳೋ, ಇಲ್ಲವೋ ಗೊತ್ತಿಲ್ಲ. ಕಲ್ಪನೆಯಂತೂ ಮೂಡುತ್ತಿದೆ. 

ಅವಳೆಂಬ ಮಾಯೆ ಎಲ್ಲೆಲ್ಲೂ ಪಲ್ಲವಿಸುತಿಹೆ, ನವೋಲ್ಲಾಸಗಳೊಂದಿಗೆ ಹರಡುತಿರೆ ವಣ೯ರಂಜಿತ ಮನದಿ ಉದ್ಭವಿಸುತಿಹೆ ನೂರಾರು ಅಭೀಪ್ಸೆಗಳೊಂದಿಗೆ ಪಸರಿಸುತಿದೆ. ನೈಜತೆಯ ಅರಿವು ಮನದ ಮೌನದ ವಿಡುಕಾಟವ ತಣ್ಣಗಾಗಿಸಲು ಯೋಚನೆಯ ಕಡಲಲಿ ಮುಳುಗೇಳಲು ಪ್ರಯತ್ನಿಸುತ್ತೇನೆ. ಬದುಕಿನ ಚಿತ್ರಪಟಗಳು ಹೃದಯದ ಪರದೆಯ ಮೇಲೆ ಸದ್ದು ಮಾಡತೊಡಗುತ್ತವೆ. ಬದುಕು ನಾನಂದುಕೊಂಡದ್ದಷ್ಟೇ ಅಲ್ಲ. ಇನ್ನೂ ಬಹಳಷ್ಟು ಬಾಕಿ ಇದೆ ಅನ್ನಿಸತೊಡಗುತ್ತದೆ. ಅವಳು ನನ್ನ ಬದುಕಿನ ಅರಮನೆಗೆ ಹೆಜ್ಜೆಯಿಟ್ಟರೆ ಅದೆಷ್ಟು ಸೊಗಸು ಎನ್ನುವ ಯೋಚನೆ ಮನದ ಕಿಟಕಿಯೊಳಗೆ ಇಣುಕಿದಾಕ್ಷಣ ಎದೆಬಡಿತ ಜೋರಾಗುತ್ತದೆ. ಭಯ ಆವರಿಸಿ ಕತ್ತಲು ಸಾಕೆನಿಸುತ್ತದೆ. ಬೆಳಕು ಜಗವ ಆವರಿಸುವ ಹೊತ್ತಾಗಿದ್ದು ಗಮನಿಸಿ ನನ್ನ ಯೋಚನೆಗಳಿಗೆ ತಡೆಹಾಕುವ ಮನಸ್ಸಾಗುತ್ತದೆ. 

ಇದ್ಯಾವ ಪರಿಯ ಸಂಬಂಧ ನಮ್ಮಿಬ್ಬರದು… ಉತ್ತರವ ನೀಡಲು ಅವಳ ಆಗಮನ ಹೃದಯದ ಕೋಣೆಯೊಳಗೆ ಆಗಲೇ ಬೇಕು.  ದೂರದ ಬೆಟ್ಟದ ಮೇಲೆ ನಿಂತು ಒಂಟಿ ಮರ ನಾನು. ಮೊದಲಿನ ಸ್ಥಿತಿಗೆ ಬರುವ ಹಾಗೆ ಮಾಡುವ ಜವಾಬ್ದಾರಿ ಆತ್ಮಸಖಿಯ ಕೈಯಲ್ಲಿ ಇಟ್ಟಿದ್ದೇನೆ. ಪ್ರತಿಕ್ಷಣ ಉಕ್ಕುವ ಮನದ ಚಿಲುಮೆ ಅವಳಗಾಗಿಯೇ…

ಸುಪ್ರಭಾತದ ಬೆಳಗನು ಎದುರು ನೋಡುತ್ತಾ ಮುಸುಕೆಳೆದುಕೊಂಡೆ. ಕನಸಲೂ ಕಾಡತೊಡಗಿದವು ಹೇಳದೆ ಉಳಿದ ಮಾತುಗಳು….ನನ್ನೊಳಗೆ ಬಂದೆ ನೀ ಇನ್ನೆಲ್ಲಿಗೋ ಸೆಳೆದೆ ಮನಸೇ..

ದಿವ್ಯಶ್ರೀ,
ಅಂತಿಮ ಬಿಎ (ಪತ್ರಿಕೋದ್ಯಮ)
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು


Share.

32 Comments

 1. Howdy! I’m at work surfing around your blog from my new apple iphone! Just wanted to say I love reading through your blog and look forward to all your posts! Carry on the excellent work!

 2. Have you ever thought about creating an e-book or guest authoring on other
  blogs? I have a blog based on the same information you
  discuss and would really like to have you share some stories/information. I know my viewers would appreciate your work.
  If you are even remotely interested, feel free to shoot me an e mail.

 3. I do believe all of the concepts you have offered
  on your post. They’re very convincing and will
  certainly work. Still, the posts are very short for
  newbies. May just you please prolong them a little from next time?
  Thanks for the post.

 4. Hello there I am so grateful I found your website, I really found you by error, while I was browsing on Google for something else, Nonetheless I am
  here now and would just like to say many thanks for a incredible post and a
  all round exciting blog (I also love the theme/design), I don’t
  have time to look over it all at the minute but I have
  bookmarked it and also included your RSS feeds, so when I have time
  I will be back to read a lot more, Please do keep up the excellent job.

 5. Hey! This is my first comment here so I just wanted to give a quick shout out and tell you I really enjoy reading through
  your posts. Can you suggest any other blogs/websites/forums
  that go over the same subjects? Thank you so much!

 6. Hmm it looks like your blog ate my first comment (it was
  super long) so I guess I’ll just sum it up what I wrote and say, I’m thoroughly enjoying your blog.
  I as well am an aspiring blog writer but I’m still new to the whole thing.
  Do you have any tips and hints for novice blog writers? I’d definitely
  appreciate it.

 7. Hello there, just became aware of your blog through
  Google, and found that it is really informative. I’m gonna watch out for brussels.
  I’ll be grateful if you continue this in future. Lots of people will be benefited from your writing.
  Cheers!

 8. A fascinating discussion is worth comment. I do believe that
  you need to write more on this subject matter,
  it may not be a taboo subject but usually folks don’t discuss these subjects.
  To the next! Kind regards!!

 9. I blog often and I really appreciate your content. This great article has truly peaked my interest.
  I am going to book mark your blog and keep checking for new information about once per week.

  I subscribed to your RSS feed as well.

 10. This is the perfec blog for anybody who hopes too find out about this
  topic. You definitely put a brand new spin on a topic which
  hass been discussed for decades.Wonderful stuff, just excellent!

Leave A Reply