ಬೆಂಗಳೂರು: ಇಂದು ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಭಜರಂಗಿ-2 ಚಿತ್ರ ಪ್ರದರ್ಶನಗೊಳ್ಳುತ್ತಿದ್ದಂತ ಥಿಯೇಟರ್ ಗೆ ತೆರಳಿದಂತ ನಟ ಶಿವರಾಜ್ ಕುಮಾರ್ ಗೆ ರೇ ರೇ ಭಜರಂಗಿ ಹಾಡು ಹಾಡುವ ಮೂಲಕ ಅಭಿಮಾನಿಗಳು ಹ್ಯಾಟ್ರಿಕ್ ಹೀರೋಗೆ ಸಾಥ್ ನೀಡಿದರು.

ಈ ಮೊದಲು ಚಿತ್ರಮಂದಿರದ ಮುಂದೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಯಿತು.
ಶಿವಣ್ಣ ನಟನೆಯ ಚಿತ್ರ ಭಜರಂಗಿ-2 ರಿಲೀಸ್ ಆಗಿತ್ತು. ಅಂದು ಬೆಳಿಗ್ಗೆ ಹೃದಾಯಾಘಕ್ಕೆ ಒಳಗಾಗಿ ಪುನೀತ್ ಇನ್ನಿಲ್ಲವಾಗಿದ್ದರು. ಇದರಿಂದಾಗಿ ಭಜರಂಗಿ-2 ಚಿತ್ರ ಪ್ರದರ್ಶನ ರದ್ದುಗೊಂಡಿತ್ತು. ಆ ಬಳಿಕ ಅಪ್ಪುವಿನ ಅಗಲಿಕೆಯಲ್ಲೇ, ಇದ್ದಂತ ಅಭಿಮಾನಿಗಳು, ಚಿತ್ರಪ್ರದರ್ಶನ ಆರಂಭಗೊಂಡರೂ ಥಿಯೇಟರ್ ಗಳತ್ತ ಮುಖ ಮಾಡಿರಲಿಲ್ಲ. ಹೀಗಾಗಿ ಇಂದು ಅಪ್ಪು ಅಗಲಿಕೆಯ ನಡುವೆಯೂ, ಚಿತ್ರಮಂದಿರಕ್ಕೆ ತೆರಳಿದಂತ ನಟ ಶಿವರಾಜ್ ಕುಮಾರ್, ಚಿತ್ರತಂಡಕ್ಕೆ, ಚಿತ್ರಪ್ರೇಕ್ಷಕರಿಗೆ ಪ್ರೋತ್ಸಾಹಿಸಿದರು.
6 Comments
After I originally left a comment I appear to have clicked on the -Notify me when new comments are added- checkbox and from now on each time a comment is added I receive four emails with the exact same comment. Is there a means you are able to remove me from that service? Thank you!} כנסו עכשיו
Viagra Cialis Tunisie
I’d have to examine with you here. Which is not one thing I usually do! I take pleasure in reading a post that may make folks think. Additionally, thanks for permitting me to comment!
Really superb visual appeal on this website , I’d value it 10 10.
Hey there, You’ve done a great job. I’ll definitely digg it and personally suggest to my friends. I am confident they’ll be benefited from this web site.
Very interesting info !Perfect just what I was searching for!