‌ಈ ನರ್ಸ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕೆಯ ಅದೃಷ್ಟವೇ ಬದಲಾಗಿದೆ. ಈ ನರ್ಸ್‌ ಒಂದು ಟ್ರಾನ್ಸಪರೆಂಟ್ PPE ಕಿಟ್ ಧರಿಸಿ ಪುರುಷ ರೋಗಿಗಳಿದ್ದ ವಾರ್ಡ್‌ಗೆ ತೆರಳಿದ್ದರು. ಅಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ನಿಡುತ್ತಿದ್ದರು. ಆ ನರ್ಸ್‌ ಹಾಕಿಕೊಂಡಿದ್ದ ಗೌನ್ ಅದೆಷ್ಟು ಪಾರದರ್ಶಕವಾಗಿತ್ತೆಂದರೆ, ಆಕೆ ಧರಿಸಿದ್ದ ಒಳವಸ್ತ್ರಗಳು ಕೂಡಾ ಕಾಣುತ್ತಿದ್ದವು. ಹೀಗಿರುವಾಗ ಅಲ್ಲಿದ್ದ ರೋಗಿಗಳು ಈ ನರ್ಸ್‌ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದಾದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ಅಮಾನತ್ತುಗೊಳಿಸಿತ್ತು. ಆದರೆ ಈ ವೇಳೆ ಹಲವಾರು ಮಂದಿ ನರ್ಸ್ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೀಗ ಕೆಲಸ ಕಳೆದುಕೊಂಡ ನರ್ಸ್‌ ಅದೃಷ್ಟವೇ ಬದಲಾಗಿದೆ. ಆದರೀಗ ಆಕೆಗೆ ಮಾಡೆಲಿಂಗ್ ಆಫರ್ ಸಿಕ್ಕಿದೆ.

ಸೋಶಿಯಲ್ ಮಿಡಿಯಾದಲ್ಲಿ ಯಾವ ನರ್ಸ್‌ ಫೋಟೋ ವೈರಲ್ ಆಗಿತ್ತೋ ಆಕೆ ಯಾರೆಂಬುವುದನ್ನು ಸದ್ಯ ಗುರುತಿಸಲಾಗದೆ. ಈಕೆ 23 ವರ್ಷದ ನಾದಿಯಾ. ನಾದಿಯಾ ಗೌನ್ ಬಹಳ ಟ್ರಾನ್ಪರೆಂಟ್ ಆಗಿತ್ತು. ಅದರೊಳಗಿಂದ ಆಕೆ ಧರಿಸಿದ್ದ ಒಳ ಉಡುಪುಗಳೂ ಕಾಣುತ್ತಿದ್ದವು. ಹೀಗಿರುವಾಗ ಅವರು ಚಿಕಿತ್ಸೆ ನೀಡುತ್ತಿದ್ದ ರೋಗಿಗಳು ಕೂಡಾ ಆಕೆಯನ್ನು ದುರುಗುಟ್ಟಿ ನೋಡುತ್ತಿರುವುದು ಈ ಫೋಟೋಗಳಲ್ಲಿ ಕಂಡು ಬಂದಿತ್ತು.

ಈ ಫೋಟೋಗಳು ವೈರಲ್ ಅದ ಬಳಿಕ ತುಲಾ ರೀಜನಲ್ ಕ್ಲಿನಿಕಲ್ ಆಸ್ಪತ್ರೆಯ ಆಡಳಿತ ಮಂಡಳಿ ನಾದಿಯಾರನ್ನು ಶಿಸ್ತು ಉಲ್ಲಂಘಿಸಿದ ಆರೋಪದಡಿ ಕೆಲಸದಿಂದ ತೆಗೆದು ಹಾಕಿತ್ತು. ಇದಾಧ ಬಳಿಕ ಅನೇಕ ಮಂದಿ ನಾದಿಯಾ ಬೆಂಬಲಕ್ಕೆ ನಿಂತಿದ್ದರು. ಅವರೆಲ್ಲರೂ ಈ ಆಸ್ಪತ್ರೆಯಲ್ಲಿ ಒಳ್ಳೆಯ ಗುಣಮಟ್ಟದ ಪಿಪಿಇ ಕಿಟ್ ಇಲ್ಲವೆಂದಿದ್ದರು. ಅಲ್ಲದೇ ಈ ಗೌನ್‌ಗಳು ಕೊರೋನಾದಿಂದ ಕಾಪಾಡಿಕೊಳ್ಳಲು ಸೂಕ್ತವಲ್ಲ ಎಂದಿದ್ದವು.

ಈ ಫೋಟೋ ವೈರಲ್ ಆದ ಬಳಿಕ ಖುದ್ದು ನಾದಿಯಾ ಕೂಡಾ ಈ ಗೌನ್ ಇಷ್ಟು ಪಾರದರ್ಶಕವಾಗಿದೆ ಎಂಬುವುದು ನನಗೂ ತಿಳಿದಿರಲಿಲ್ಲ ಎಂದಿದ್ದರು. ಆದರೀಗ ಅವರನ್ನು ಕೆಲಸದಿಂದ ತೆಗೆದು ಹಾಕಿದ ಬಳಿಕ ಅವರನ್ನು ಲಾಂಜರಿ ಬ್ರಾಂಡ್ ಪರ ಮಾಡಲಿಂಗ್ ಆಫರ್ ಸಿಕ್ಕಿದೆ. 

ಮಿಸ್ ಎಕ್ಸ್‌ ಲಾಂಜರಿ ಬ್ರಾಂಡ್ ಮುಖ್ಯಸ್ಥೆ ಅನಸ್ತಾಸಿಯಾ ಯಕುಶವ್ ಈ ಸಂಬಂಧ ಮಾತನಾಡಿದ್ದು, ನಾದಿಯಾ ನಮ್ಮ ಬ್ರಾಂಡ್‌ಗೆ ಮಾಡಲಿಂಗ್ ಮಾಡಬೇಕೆಂಬುವುದು ನನ್ನಾಸೆ ಎಂದಿದ್ದಾರೆ. ಕಂಪನಿ ಅನೇಕ ಹೊಸ ಡಿಸೈನ್ ಮಾಡಿದೆ. ಹೀಗಿರುವಾಗ ಇವುಗಳ ಓಪನಿಂಗ್ ನಾದಿಯಾ ಮಾಡಿದರೆ ಒಳ್ಳೆಯದಿತ್ತು ಎಂದಿದ್ದಾರೆ.

ನಾದಿಯಾ ರೈಸನ್ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾನಿಲಯದಿಂದ ಶಿಕ್ಷಣ ಪೂರೈಸಿದ್ದಾರೆ. ಅವರು ಕೊರೋನಾ ಸಂಕಟದ ನಡುವೆ ಸೂಕ್ತ ಗೌನ್ ಇಲ್ಲದೇ ರೋಗಿಗಳಿಗೆ ಚಿಕಿತ್ಸೆ ನಿಡುತ್ತಿದ್ದರು. ಆದರೆ ನಾದಿಯಾ ಈ ಮಾಡೆಲಿಂಗ್ ಆಫರ್ ಸ್ವೀಕರಿಸಿದ್ದಾರಾ ಎಂಬುವುದು ಈವರೆಗೂ ಸ್ಪಷ್ಟವಾಗಿಲ್ಲ. ಆದರೆ ಈ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ಆಕೆ ಬಳಿ ಸ್ಪಷ್ಟನೆ ಕೇಳಿದಾಗ ಗೌನ್ ಇಷ್ಟು ಪಾರದರ್ಶಕವಾಗಿದೆ ಎಂದು ತಿಳಿದಿರಲಿಲ್ಲ ಎಂದಿದ್ದಾರೆ. ಸದ್ಯ ನಾದಿಯಾ ಫೋಟೋ ಸೆರೆ ಹಿಡಿದ ರೋಗಿಯ ತನಿಖೆಯೂ ನಡೆಯುತ್ತಿದೆ.

Share.

34 Comments

 1. Hi there! I’m at work browsing your blog from my new iphone 4!
  Just wanted to say I love reading through your blog and look forward to all your posts!

  Keep up the fantastic work!

 2. This is very interesting, You are an excessively skilled blogger.
  I’ve joined your rss feed and stay up for
  looking for extra of your magnificent post.
  Also, I have shared your site in my social networks

 3. Nice weblog here! Additionally your web site quite a bit up
  very fast! What web host are you the usage of?
  Can I get your affiliate hyperlink in your host?

  I wish my website loaded up as quickly as yours lol

 4. Hello! I’m at work browsing your blog from my new iphone
  4! Just wanted to say I love reading through your blog and look
  forward to all your posts! Keep up the outstanding work!

 5. I would like to thank you for the efforts you have put in penning this website.
  I am hoping to check out the same high-grade blog posts by you in the future as well.
  In truth, your creative writing abilities has inspired me to get my own blog
  now 😉

 6. After exploring a few of the articles on your site,
  I seriously like your technique of blogging. I book-marked it to my bookmark website
  list and will be checking back in the near future.
  Please check out my web site as well and let me know your opinion.

 7. Write more, thats all I have to say. Literally, it seems as though you relied on the video
  to make your point. You obviously know what youre talking about, why waste your intelligence on just posting videos
  to your weblog when you could be giving us something enlightening to read?

 8. Please let me know if you’re looking for a author for your site.
  You have some really good posts and I feel I
  would be a good asset. If you ever want to take some of the load off, I’d really
  like to write some material for your blog in exchange for a link back to mine.
  Please send me an email if interested. Regards!

 9. After going over a few of the blog articles on your blog, I truly appreciate your technique of writing a blog.
  I book marked it to my bookmark site list and will be checking back in the near future.
  Please visit my web site as well and let me know what you
  think.

 10. Hello are using WordPress for your blog platform?

  I’m new to the blog world but I’m trying to get started and set
  up my own. Do you require any html coding knowledge to make
  your own blog? Any help would be really appreciated!

 11. Good post. I learn something totally new and challenging on blogs I stumbleupon everyday.
  It will always be useful to read articles from other writers and practice something from their websites.

 12. Does your blog have a contact page? I’m having trouble locating it
  but, I’d like to shoot you an e-mail. I’ve got
  some suggestions for your blog you might be interested in hearing.
  Either way, great website and I look forward to seeing it grow over
  time.

 13. Thanks for the sensible critique. Me and my neighbor were just preparing to do some research on this. We got a grab a book from our area library but I think I learned more clear from this post. I’m very glad to see such fantastic information being shared freely out there.

 14. Thanks for finally talking about > ಟ್ರಾನ್ಸಪರೆಂಟ್ PPE ಕಿಟ್
  ಧರಿಸಿ ಪುರುಷ ರೋಗಿಗಳಿದ್ದ ವಾರ್ಡ್‌ಗೆ
  ತೆರಳಿದ ನರ್ಸ್ – ಫೋಟೋ
  ವೈರಲ್ – CitizenLive News < Loved it!

Leave A Reply