ಕರಾವಳಿಯಲ್ಲಿ ಇಂದು ಕೊರೊನಾ ಸ್ಪೋಟ!

ಮಂಗಳೂರು: ಕರಾವಳಿಗೆ ಕೋವಿಡ್‌ ಮರ್ಮಾಘಾತ ನೀಡುತ್ತಿದ್ದು, ರವಿವಾರ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಬರೋಬ್ಬರಿ 147 ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಕರಾವಳಿಯಲ್ಲಿ ದಕ್ಷಿಣ ಕನ್ನಡದಲ್ಲಿ ‌ಇಂದು‌ ಕೊರೋನಾ ಸ್ಪೋಟ‌ಗೊಂಡಿದ್ದು ೧೪೭ ಮಂದಿಗೆ ಸೊಂಕು ಕಂಡುಬಂದು ಅಘಾತಕ್ಕೀಡು ಮಾಡಿದೆ. ಉಳ್ಳಾಲ ರ್ಯಾಂಡಮ್ ಟೆಸ್ಟ್ ನ 48 ಮಂದಿಗೆ, ILI 40‌ ಮಂದಿಗೆ, ಪ್ರಾಥಮಿಕ ಸಂಪರ್ಕದಿಂದ 35 ಜನರಿಗೆ, ಅಂತರಾಷ್ಟ್ರೀಯ ಪ್ರಯಾಣದಿಂದ 8 ಮಂದಿಗೆ, ಹೊರ ಜಿಲ್ಲೆಯಿಂದ ಬಂದ 7 ಮಂದಿಗೆ, SARI ಯಿಂದ 2 ಮಂದಿಗೆ, ಕೋವಿಡ್ … Continue reading ಕರಾವಳಿಯಲ್ಲಿ ಇಂದು ಕೊರೊನಾ ಸ್ಪೋಟ!