ಮಂಗಳೂರು: ನಗರದ ಫ್ಲಾಟ್‌ವೊಂದರಲ್ಲಿ ವಾಚ್‌ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಯುವತಿಯೋರ್ವಳು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೆಲೆನ್ಸಿಯ ನಿವಾಸಿ ವಿಜಯಲಕ್ಷ್ಮಿ (26) ನಾಪತ್ತೆಯಾದ ಯುವತಿ.

ಪತ್ನಿ ನಾಪತ್ತೆಯಾದ ಬೆನ್ನಲ್ಲೇ ಪತಿ ನಾಗೇಶ್ ಶೆರಿಗುಪ್ಪೆ (31) ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪತಿ ನಾಗೇಶ್ ಹೆಂಡತಿ, ಇಬ್ಬರು ಮಕ್ಕಳೊಂದಿಗೆ ನಗರದ ವೆಲೆನ್ಸಿಯಾದ ಸುವರ್ಣ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಎಂಟು ವರ್ಷಗಳಿಂದ ವಾಸವಿದ್ದಾರೆ. ನಾಗೇಶ್ ಅವರು ರವಿ ಎಂಬವರಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ವಿಜಯಲಕ್ಷ್ಮಿ ತಾವು ವಾಸವಾಗಿದ್ದ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಚ್‌ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ನಾಗೇಶ್ ಚಾಲಕ ವೃತ್ತಿಗೆ ತೆರಳಿದ್ದರು. ಮಧ್ಯಾಹ್ನ 12:30ರ ಸುಮಾರಿಗೆ ನಾಗೇಶ್ ವಾಸವಿದ್ದ ಅಪಾರ್ಟ್ ಮೆಂಟ್‌ನಿಂದ ಫೋನ್ ಕರೆ ಬರುತ್ತದೆ. ಪತ್ನಿ ಮನೆಯಲ್ಲಿ ಇಲ್ಲ. ಜನರೇಟರ್ ಆನ್ ಮಾಡಲೆಂದು ತಿಳಿಸಿದ್ದರು. ಇರುವ ಕೆಲಸ ಬಿಟ್ಟು ಅಪಾರ್ಟ್‌ಮೆಂಟ್‌ಗೆ ತೆರಳಿದ ನಾಗೇಶ್ ಮನೆಯಲ್ಲಿ ಹುಡುಕಾಡಿದರೂ ಪತ್ನಿ ಇರಲಿಲ್ಲ. ಮಕ್ಕಳು ಇಬ್ಬರನ್ನೂ ಬಿಟ್ಟು ಕಾಣೆಯಾಗಿರುವುದು ಕಂಡುಬಂದಿದೆ.
ನಂತರ ಪತ್ನಿಯ ಫೋನ್‌ಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್‌ಆಫ್ ಎಂದು ಬಂದಿದೆ. ಈ ಬಗ್ಗೆ ಗಂಡ ನಾಗೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ಚಹರೆ: 5.1 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಣ್ಣದ ಚೂಡಿದಾರದ ಪ್ಯಾಂಟ್, ನೀಲಿ ಹಾಗೂ ಹಳದಿ ಬಣ್ಣದ ಹೂಗಳಿರುವ ಚೂಡಿದಾರದ ಟಾಪ್ ಧರಿಸಿದ್ದರು. ನಾಪತ್ತೆಯಾದ ವಿವಾಹಿತ ಯುವತಿಯ ಚಹರೆ ಹೊಂದಿರುವವರು ಕಂಡು ಬಂದಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ (0824- 2220518, 9448221401) ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.
24 Comments
Игра в кальмара 2 сезон 1 серия
https://bit.ly/Vichni-2021-dyvytys-onlayn
Дивитися фільми українською онлайн фільми 2021 українською
Дивитися популярні фільми 2021-2021 року Вечные
Не пропустіть кращі новинки кіно українською 2021 року Страшные истории для рассказа незнакомцам
Нові фільми 2021 року. Главный герой
I¦ve read several just right stuff here. Certainly worth bookmarking for revisiting. I wonder how a lot attempt you put to make such a fantastic informative site.
I couldn’t resist commenting
I wanted to put you the bit of remark to say thanks over again over the precious thoughts you’ve featured in this article. This has been certainly remarkably open-handed with people like you to convey easily all a few individuals might have marketed as an electronic book in order to make some dough for themselves, precisely considering that you could have tried it in the event you considered necessary. Those guidelines as well served as the fantastic way to fully grasp that other individuals have the same interest the same as my own to find out lots more in respect of this matter. I think there are lots of more pleasurable situations ahead for those who check out your blog post.
Найкращі фільми 2021 link
Нові сучасні фільми дивитися українською мовою онлайн в хорошій якості HD
link
Нові сучасні фільми дивитися українською мовою онлайн в хорошій якості HD
link
Дивитися популярні фільми 2021-2021 року link
Нові сучасні фільми дивитися українською мовою
онлайн в хорошій якості HD Папы 2022
Нові фільми 2021 року. Сказка о Хвосте Феи 253 серия
Дивитися фільми онлайн в HD якості
українською мовою форсаж хоббс и шоу смотреть онлайн
Найкращі фільми 2021 Операция волков 2
Новинки фільми, серіали, мультфільми 2021
року, які вже вийшли Ви можете дивитися українською на
нашому сайті Link
Дивитися фільми українською
онлайн z.globus-kino.ru
Нові сучасні фільми дивитися українською мовою
онлайн в хорошій якості HD filmiwap.store
Найкращі фільми 2021 link
Just wanna input on few general things, The website design is perfect, the written content is real good : D.
I’ve been absent for a while, but now I remember why I used to love this blog. Thank you, I?¦ll try and check back more frequently. How frequently you update your site?
ZN