ಪುತ್ತೂರು: ಕಬಕದಲ್ಲಿ ನಡೆದ ವಿಧಾನಪರಿಷತ್ ಚುನಾವಣಾ ಸಭೆಯಲ್ಲಿ, ಕೆಲ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗುವುದನ್ನು ವಿರೋಧಿಸಿದ ಸ್ಥಳೀಯ ಬಿಜೆಪಿ ನಾಯಕರು ತಮ್ಮ ಮನೆಗೆ ಹಂಚಿದ್ದ ನಾಮಫಲಕ ಹಿಂದಿರುಗಿಸಿದ ದೃಶ್ಯಗಳು ವೈರಲ್ ಆಗಿವೆ.

ಪುತ್ತೂರಿನ ಕಬಕದಲ್ಲಿ ನಡೆದ ವಿಧಾನಪರಿಷತ್ ಚುನಾವಣಾ ಸಭೆಯಲ್ಲಿ ನಳಿನ್ ಭಾಷಣದ ಬಳಿಕ, ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ರಾಜೇಶ್ ಬಾಳೆಕಲ್ಲು ರವರು ಬಿಜೆಪಿ ಸೇರ್ಪಡೆಯಾಗಲು ಬಿಜೆಪಿ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದರು. ಸಭೆಯಲ್ಲಿ ಎದ್ದು ನಿಂತು ಕಪ್ಪು ಬಾವುಟ ತೋರಿಸಿದ ಕಾರ್ಯಕರ್ತರು ರಾಜೇಶ್ ಬಾಳೆಕಲ್ಲು ರವರು ಬಿಜೆಪಿ ಸೇರ್ಪಡೆಯನ್ನು ವಿರೋಧಿಸಿ ದಿಕ್ಕಾರ ಕೂಗಿದರು. ಈ ಸಂಧರ್ಭ ಪುತ್ತೂರು ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷರಿಗೆ ಅಲ್ಲಿಯ ಸ್ಥಳೀಯ ನಾಯಕರು ಮನೆಮನೆಗೆ ಹಂಚಿದ್ದ ನಾಮಫಲಕ ಹಿಂದಿರುಗಿಸಿದ ದೃಶ್ಯಗಳು ವೈರಲ್ ಆಗಿವೆ.
ರಾಜೇಶ್ ಬಾಳೆಕಲ್ಲು ಬಿಜೆಪಿ ಬರುವುದು ಮಾಣಿಲದ ಕೆಲವು ಬಿಜೆಪಿ ಕಾರ್ಯಕರ್ತರಿಗೆ ಮುಜುಗರ ಉಂಟಾಗಿತ್ತು. ಇದರಿಂದ ಒಂದು ಕಡೆ ರಾಜೇಶ್ ಗೆ ಬೆಂಬಲ ಸೂಚಿಸಿದರೆ ಇನ್ನೊಂದೆಡೆ ಧಿಕ್ಕಾರ ಕೂಗಲಾಗಿದೆ. ಈ ಹಿಂದೆಯೇ ಅವರು ಬಿಜೆಪಿ ಸೇರುವುದಾಗಿ ಸುದ್ದಿ ಕೇಳಿ ಬಂದಿತ್ತು ಆದರೆ ರಾಜೇಶ್ ಬಿಜೆಪಿಗೆ ಬರಬಾರದೆಂದು ಮಾಣಿಲದ ಹಿರಿಯ ಕಾರ್ಯಕರ್ತರು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರು ಇದರಿಂದ ರಾಜೇಶ್ ಬಿಜೆಪಿ ಸೇರ್ಪಡೆ ಪ್ರಕ್ರಿಯೆ ಹಾಗೇ ಉಳಿದಿತ್ತು.
ಇಂದು ಸೇರ್ಪಡೆ ಆಗುವುದಾಗಿ ನಿರ್ಣಾಯಿಸಲಾಗಿದ್ದು, ಅದರಂತೆ ಸೇರ್ಪಡೆಯಾಗಿದ್ದಾರೆ.
6 Comments
קמגרה למכירה במודיעין פעמים רבות אנחנו יודעים שאנחנו צריכים לעשות משהו, אבל “רק הפעם” פשוט נמנעים מלעשות את זה, פשוט כי זה דורש יותר מדי מאמץ. אותו הדבר ������� ������� ��� �������
Howdy would you mind letting me know which web host you’re using? I’ve loaded your blog in 3 completely different browsers and I must say this blog loads a lot faster then most. Can you recommend a good hosting provider at a fair price? Many thanks, I appreciate it!
I simply wished to thank you very much once more. I am not sure the things I would have undertaken without the tricks contributed by you concerning such situation. It became a alarming dilemma for me, nevertheless viewing the expert style you processed the issue made me to jump over gladness. I’m just happier for the information and even have high hopes you comprehend what a great job that you are undertaking training most people through the use of your web site. More than likely you’ve never encountered any of us.
Good day very nice blog!! Guy .. Excellent .. Superb .. I’ll bookmark your website and take the feeds also…I’m happy to search out a lot of helpful information here within the publish, we need develop more strategies on this regard, thank you for sharing. . . . . .
Hey there! This is kind of off topic but I need some advice from an established blog. Is it difficult to set up your own blog? I’m not very techincal but I can figure things out pretty quick. I’m thinking about setting up my own but I’m not sure where to begin. Do you have any points or suggestions? Many thanks
I like the valuable info you provide in your articles. I’ll bookmark your blog and check again here frequently. I’m quite certain I will learn many new stuff right here! Good luck for the next!