ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ರಾತ್ರಿ ಪಾರ್ಟಿ ಮಾಡುತ್ತಿದ್ದ ನಗರದ ಪಬ್‌ಗೆ ಹಿಂದು ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ,ಅವಾಚ್ಯವಾಗಿ ನಿಂದಿಸಿದ ಘಟನೆ ವರದಿಯಾಗಿದೆ.

ನಗರದ ರಿ-ಸೈಕಲ್ ದಿ ಲಾಂಜ್ ಪಬ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಯನ್ನು ಸ್ಥಗಿತಗೊಳಿಸಿ, ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲು ಕಾರ್ಯಕರ್ತರು ಮುಂದಾಗಿದ್ದರು. ಈ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗೊಂದಲದ ವಾತಾವರಣ ಉಂಟಾಗಿತ್ತು. ಬಳಿಕ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಸ್ಥಗಿತಗೊಳಿಸಿ ಹೊರಗೆ ನಡೆದಿದ್ದಾರೆ ಎಂದು ತಿಳಿದುಬಂದಿದೆ.
ಬೀಳ್ಕೊಡುಗೆ ಸಂಭ್ರಮದ ನೆಪದಲ್ಲಿ ಯುವಕ-ಯುವತಿಯರು ಪಾನಮತ್ತರಾಗಿ ಅನುಚಿತ ವರ್ತನೆ, ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂದು ಬಜರಂಗ ದಳದ ಕಾರ್ಯಕರ್ತರು ಆರೋಪಿಸಿದ್ದಾರೆ.
ಕಾಲೇಜು ಫೇರ್ ವೆಲ್ ಹಿನ್ನೆಲೆ ವಿದ್ಯಾರ್ಥಿಗಳು ನಗರದ ರಿ-ಸೈಕಲ್ ದಿ ಲಾಂಚ್ ಪಬ್‌ನಲ್ಲಿ ಪಾರ್ಟಿ ಮಾಡುತಿದ್ದರು ಎಂದು ತಿಳಿದು ಬಂದಿದೆ.
6 Comments
You’re so talented!
I’m so glad you wrote this! ismart shankar ringtones
You are very intelligent! Dan + Shay ringtone mp3
This is a very great post for anyone struggling with anxiety!
777ww casino สล็อต และคาสิโนมาแรง 2021 อันดับ1เว็บตรง เป็นที่นิยมเป็นอย่างมากในปี2021 สล็อตพีจีเล่นฟรีถอนได้ สมัครใหม่รับเครดิตฟรี100 สล็อตแตกบ่อย
Itís difficult to find educated people in this particular topic, however, you seem like you know what youíre talking about! Thanks