• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM3297
    Recent

    ಕರ್ತವ್ಯದಲ್ಲಿ ಪೋಲಿಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!

    17/04/2021 : 7:14 PM

    ಮಂಗಳೂರು ವಿಮಾನ ನಿಲ್ದಾಣದಿಂದ ಅದಾನಿ ಹೆಸರು ಕೈಬಿಡದಿದ್ದರೆ ಉಗ್ರ ಪ್ರತಿಭಟನೆ: ಐವನ್ ಡಿಸೋಜ

    14/04/2021 : 7:32 PM

    ಉಡುಪಿ: ಮತ್ತೆ75 ಮಂದಿಗೆ ಕೊರೋನ ಪಾಸಿಟವ್!

    14/04/2021 : 12:52 AM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM2010
    Recent

    ರುಚಿಕರ ಬೂಂದಿ ರಾಯಿತಾ ಹೀಗೆ ತಯಾರಿಸಿ!

    22/03/2021 : 7:52 PM

    ನಾ ಕಂಡ ಸ್ವರ್ಗ…!

    13/03/2021 : 10:56 PM

    ಆಫ್ ಲೈನ್ ಕ್ಲಾಸ್ ಶುರುವಾಗಿಯೇ ಬಿಟ್ಟಿತು…..

    09/03/2021 : 1:23 PM
  • ಗ್ಯಾಲರಿ
CitizenLive News
Home » ರಾಷ್ಟ್ರೀಯ » ಸರ್ಜಿಕಲ್ ಸ್ಟ್ರೈಕ್ ದಾಳಿ ವೇಳೆ ಇಡೀ ರಾತ್ರಿ ನಾನು ನಿದ್ರೆ ಮಾಡಿರಲಿಲ್ಲ – ಮೋದಿ
ರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್ ದಾಳಿ ವೇಳೆ ಇಡೀ ರಾತ್ರಿ ನಾನು ನಿದ್ರೆ ಮಾಡಿರಲಿಲ್ಲ – ಮೋದಿ

citizenliveadmin2019By citizenliveadmin201929/09/2019 : 9:22 PMUpdated:29/09/2019 : 9:23 PM3 Comments1 Min Read

ನವದೆಹಲಿ: 2016ರಲ್ಲಿ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್’ಗೆ ಇಂದಿಗೆ ಮೂರು ವರ್ಷ ತುಂಬಿದ್ದು, ಈ ರೋಚಕ ಕ್ಷಣಗಳನ್ನು ನೆನಪಿಸಿಕೊಂಡಿರುವ ಪ್ರಧಾನಿ ಮೋದಿ ಆ ಕ್ಷಣಗಳ ಮೆಲುಕು ಹಾಕಿದ್ದಾರೆ.

ಪಾಕಿಸ್ತಾನದ ಪಿಒಕೆಯಲ್ಲಿನ ಉಗ್ರ ಕ್ಯಾಂಪ್’ಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ದಾಳಿ ವೇಳೆ ಇಡೀ ರಾತ್ರಿ ನಾನು ನಿದ್ರೆ ಮಾಡಿರಲಿಲ್ಲ. ಭಾರತ ಸೇನೆಯ 17 ಮಂದಿ ಸೈನಿಕರು ಭಾರತ ಗಡಿ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ 7 ಲಾಂಚ್ ಪ್ಯಾಡ್ ಗಳ ಮೇಲೆ ದಾಳಿ ಮಾಡಿದ್ದರು. ಭಾರತೀಯ ಸೈನಿಕರ ಆ ಶೌರ್ಯವನ್ನು ಇಡೀ ದೇಶ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

2016 ಸೆಪ್ಟೆಂಬರ್ 28 ಭಾರತೀಯ ಸೇನೆಯ ಶೌರ್ಯವನ್ನು ಇಡೀ ವಿಶ್ವಕ್ಕೇ ಸಾರಿದ ದಿನ. ಸರ್ಜಿಕಲ್ ಸ್ಚ್ರೈಕ್ ಮೂಲಕ ಇಡೀ ದೇಶ ಸೇನೆಯ ಕುರಿತು ಹೆಮ್ಮೆ ಪಡುವಂತೆ ಮಾಡಿದರು. ಅಲ್ಲದೆ ಉಗ್ರರನ್ನು ಪ್ರಚೋದಿಸಿ ಭಾರತದ ಮೇಲೆ ದಾಳಿ ಮಾಡಲು ಪ್ರೇರಿಪಿಸುತ್ತಿದ್ದ ಪಾಕಿಸ್ತಾನಕ್ಕೆ ಸೈನಿಕರು ಮರ್ಮಾಘಾತ ನೀಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಆ ದಿನ ನಾನು ಇಡೀ ರಾತ್ರಿ ನಿದ್ರೆ ಮಾಡಿರಲಿಲ್ಲ. ಸೈನಿಕರ ಸುರಕ್ಷಿತ ವಾಪಸಾತಿಗಾಗಿ ನಮ್ಮ ತಂಡ ಕಾಯುತ್ತಿತ್ತು. ಸೈನಿಕರನ್ನು ಹೊತ್ತ ಧ್ರುವ ಹೆಲಿಕಾಪ್ಟರ್ ಸುರಕ್ಷಿತ ವಾಪಸ್ ಆದಾಗ ಖುಷಿಯಾಯಿತು ಎಂದು ಪ್ರಧಾನಿ ಮೋದಿ ಹೇಳಿದರು.

Share. Facebook Twitter Pinterest LinkedIn Tumblr Email
Previous Articleಕಾಶ್ಮೀರದಲ್ಲಿ ಗುಂಡಿನ ದಾಳಿ – ಮೋಸ್ಟ್ ನಟೋರಿಯಸ್ ಉಗ್ರ ‘ಒಸಾಮಾ’ ಹತ
Next Article ಲ್ಯಾನ್ಸ್ ಕ್ಲುಸ್ನೆರ್ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನೂತನ ಕೋಚ್

Related Posts

ಬುಲೆಟ್ ವೇಗದಲ್ಲಿ ಹಬ್ಬುತ್ತಿದೆ ಕೊರೊನಾ 2ನೇ ಅಲೆ; ರಾಜ್ಯದಲ್ಲಿ 80 ಸಾವು!

17/04/2021 : 7:20 PM

ಕರ್ತವ್ಯದಲ್ಲಿ ಪೋಲಿಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!

17/04/2021 : 7:14 PM

ಮತ್ತೆ ಬಂಧನಕ್ಕೊಳಗಾದ ಟ್ರ್ಯಾಕ್ಟರ್ ಜಾಥಾ ಗಲಭೆ ಆರೋಪಿ ದೀಪ್ ಸಿಧು!

17/04/2021 : 7:04 PM

3 Comments

  1. créditos on 07/01/2021 : 3:47 AM 3:47 AM

    Nuevo ranking actualizado de préstamos rápidos por Internet disponible ahora.

    Reply
  2. ziprasidone pills on 09/01/2021 : 12:03 AM 12:03 AM

    My wife and i were very thankful when Raymond managed to round up his web research with the precious recommendations he was given while using the weblog. It is now and again perplexing to simply possibly be releasing tips and tricks which usually the rest might have been trying to sell. We really take into account we now have you to thank for this. Those illustrations you made, the straightforward website navigation, the relationships your site make it possible to promote – it is mostly unbelievable, and it is making our son in addition to us understand this topic is thrilling, which is certainly very vital. Thanks for the whole thing!

    Reply
  3. osteoporosis drugs over the counter on 24/02/2021 : 11:31 AM 11:31 AM

    I realized more a new challenge on this fat loss issue. A single issue is that good nutrition is very vital any time dieting. A massive reduction in junk food, sugary food items, fried foods, sugary foods, beef, and white-colored flour products could be necessary. Having wastes parasitic organisms, and toxic compounds may prevent targets for fat loss. While specific drugs in the short term solve the situation, the awful side effects usually are not worth it, and so they never offer you more than a momentary solution. This is a known undeniable fact that 95% of celebrity diets fail. Thank you for sharing your opinions on this website. https://osteoporosismedi.com osteoporosis drugs over the counter

    Reply

Leave A Reply Cancel Reply

  • ಇತ್ತೀಚಿನ
  • ಜನಪ್ರಿಯ
  • ಉನ್ನತ ವಿಮೆರ್ಶೆ

ಬುಲೆಟ್ ವೇಗದಲ್ಲಿ ಹಬ್ಬುತ್ತಿದೆ ಕೊರೊನಾ 2ನೇ ಅಲೆ; ರಾಜ್ಯದಲ್ಲಿ 80 ಸಾವು!

17/04/2021 : 7:20 PM

ಕರ್ತವ್ಯದಲ್ಲಿ ಪೋಲಿಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!

17/04/2021 : 7:14 PM

ಮತ್ತೆ ಬಂಧನಕ್ಕೊಳಗಾದ ಟ್ರ್ಯಾಕ್ಟರ್ ಜಾಥಾ ಗಲಭೆ ಆರೋಪಿ ದೀಪ್ ಸಿಧು!

17/04/2021 : 7:04 PM

ಮಿಲ್ಲರ್, ಮೋರಿಸ್ ಅಬ್ಬರ; ರಾಜಸ್ಥಾನ್‌ಗೆ ರೋಚಕ ಜಯ!

16/04/2021 : 2:54 AM

ಮಂಗಳೂರಿನಲ್ಲಿ ರಂಗಭೂಮಿ ಸರ್ವ ಕಲಾವಿದರ ಸಮಾವೇಶ

14/12/2019 : 4:15 PM

ಮಹಿಳೆಯರ ಹಳ್ಳಿಕಟ್ಟೆಯಲ್ಲಿ ‘ಕೊರೋನಾಮ್ಮಂದೇ’ ಜಪವಂತೆ..!

23/07/2020 : 1:50 PM

ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

31/05/2020 : 7:35 PM

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 12.5 ಲಕ್ಷ ರೂಗಳನ್ನು ಗೆದ್ದ ರವಿ ಕಟಪಾಡಿ

16/01/2021 : 1:04 PM

ಕೊರೊನಾ ಎಫೆಕ್ಟ್: ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ತಾತ್ಕಾಲಿಕ ರದ್ದು…!!!

21/03/2020 : 11:42 AM

ಸತತ 8ನೇ ಬಾರಿಗೆ ದೇಶದಲ್ಲೇ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ

26/09/2019 : 11:00 PM

ಭಾರತದ ವಿರುದ್ಧ ನಾವು ಯುದ್ಧ ಮಾಡುವುದಕ್ಕೆ ಸಾಧ್ಯವಿಲ್ಲ

26/09/2019 : 11:00 PM

370ನೇ ವಿಧಿ ರದ್ದತಿಗೆ ಪ್ರತೀಕಾರ – ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಉಗ್ರರ ಸಂಚು

26/09/2019 : 11:00 PM
About Us
About Us

CitizenLive news is committed to conveying only the truth in a rightful manner. All our reports are presented without any prejudice.By adhering to media ethics and being the voice of marginalized

Popular Posts

ಮಂಗಳೂರಿನಲ್ಲಿ ರಂಗಭೂಮಿ ಸರ್ವ ಕಲಾವಿದರ ಸಮಾವೇಶ

14/12/2019 : 4:15 PM

ಮಹಿಳೆಯರ ಹಳ್ಳಿಕಟ್ಟೆಯಲ್ಲಿ ‘ಕೊರೋನಾಮ್ಮಂದೇ’ ಜಪವಂತೆ..!

23/07/2020 : 1:50 PM

ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

31/05/2020 : 7:35 PM
Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.