ಕೊಚ್ಚಿ: ಕೇರಳದಲ್ಲಿ ಯುವತಿಯೊಬ್ಬಳ ಫೋಟೋ ಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಗೆ ಕೆಂಪು ಸೀರೆ ತೊಡಿಸಿ, ಕೈಯಲ್ಲಿ ತ್ರಿಶೂಲ ಕೊಟ್ಟು ದೇವತೆಯಂತೆ ಫೋಟೋ ತೆಗೆಯಲಾಗಿದೆ. ಆದ್ರೆ ವಿವಾದ ಸೃಷ್ಟಿ ಮಾಡ್ತಾ ಇರೋದು ಅವಳ ಕೈಯಲ್ಲಿರೋ ಸಿಗರೆಟ್‌, ಬಿಯರ್‌ ಬಾಟ್ಲ್​. ಸದ್ಯ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂಬ ವಿವಾದಕ್ಕೆ ಗುರಿಯಾಗಿದೆ. 

ಮಹಿಳೆಯರ ಸ್ವಾತಂತ್ರ್ಯವನ್ನು ವಿವರಿಸುವ ಈ ಫೋಟೋ ಶೂಟ್ ಆಯೋಜಿಸಲಾಗಿದೆ ಎಂದು ಕೇರಳದ ಅಲುವಾ ಮೂಲದ ಛಾಯಾಗ್ರಾಹಕಿ ದಿಯಾ ಜಾನ್ ಹೇಳಿದ್ದಾರೆ. ಎಲ್ಲ ಕಡೆ ಮಹಿಳೆಯರಿಗೆ ಸ್ವಾತಂತ್ರ್ಯಇಲ್ಲ. ಆದರೆ ಅವರಿಗೆ ಸ್ವಾತಂತ್ರ್ಯ ಬೇಕು ಅಂತ ಅವರು ಹೇಳಿದ್ದಾರೆ.

ಈ ನಡುವೆ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಫೋಟೋಶೂಟ್ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಅಂತ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಹಿಳಾ ಸ್ವಾತಂತ್ರ್ಯದ ಫೋಟೋ ತೆಗೆದಿದ್ದು, ಯಾವುದೇ ಧರ್ಮಕ್ಕೆ ಅವಮಾನ ಮಾಡಿಲ್ಲ ಎಂದು ಛಾಯಾಗ್ರಾಹಕಿ ದಿಯಾ ಜಾನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Share.

7 Comments

  1. I haven?¦t checked in here for some time because I thought it was getting boring, but the last few posts are good quality so I guess I will add you back to my everyday bloglist. You deserve it my friend 🙂

  2. Greetings from California! I’m bored at work so I decided to check out your blog on my iphone during lunch break. I enjoy the info you present here and can’t wait to take a look when I get home. I’m amazed at how fast your blog loaded on my phone .. I’m not even using WIFI, just 3G .. Anyhow, amazing blog!

  3. naturally like your web-site however you need to take a look at the spelling on quite a few of your posts. Several of them are rife with spelling issues and I find it very troublesome to inform the reality however I¦ll surely come again again.

  4. Hello, Neat post. There’s a problem together with your website in internet explorer, might test thisK IE still is the marketplace chief and a good element of other folks will pass over your great writing because of this problem.

  5. A lot of thanks for all your hard work on this website. My mom takes pleasure in getting into investigation and it is easy to see why. All of us notice all regarding the compelling means you produce worthwhile tricks on the web blog and in addition improve response from some others on that situation plus our child has been learning a lot. Take pleasure in the remaining portion of the new year. You have been doing a stunning job.

Leave A Reply