ನವದೆಹಲಿ: ಅತಿಯಾದ ಮದ್ಯ ಸೇವನೆಯಿಂದ ಮೃತಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರಿಗೆ ವಿಮಾ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್ ಸಿಡಿಆರ್ ಸಿ) ಆದೇಶಗಳನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎಂ.ಎಂ.ಶಾಂತನಗೌಡರ್ ಮತ್ತು ವಿನೀತ್ ಸರಣ್ ಅವರಿದ್ದ ನ್ಯಾಯಪೀಠ, ‘ಸಾವು ಆಕಸ್ಮಿಕವಲ್ಲ, ಆದ್ದರಿಂದ ವಿಮಾ ಪಾಲಿಸಿಯ ನಿಯಮಗಳ ಪ್ರಕಾರ ಮೃತನ ಜೀವ ಹಾನಿಗೆ ಪರಿಹಾರ ನೀಡಲು ಸಂಸ್ಥೆಗೆ ಯಾವುದೇ ಶಾಸನಬದ್ಧ ಹೊಣೆಗಾರಿಕೆ ಇಲ್ಲ’ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಎಂ.ಎಂ.ಶಂತನಗೌಡರ್ ಮತ್ತು ವಿನೀತ್ ಸರನ್ ನ್ಯಾಯಪೀಠ, ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ ಆದೇಶಗಳನ್ನು ಎತ್ತಿಹಿಡಿದಿದೆ. ಸಾವು ಆಕಸ್ಮಿಕವಲ್ಲ. ಆದ್ದರಿಂದ, ಸತ್ತವರ ಪ್ರಾಣಹಾನಿಯನ್ನು ಸರಿದೂಗಿಸಲು ಸಂಸ್ಥೆಗೆ ಯಾವುದೇ ಶಾಸನಬದ್ಧ ಬಾಧ್ಯತೆಯಿಲ್ಲ ಎಂದು ಎನ್ಸಿಡಿಆರ್ಸಿ ಹೇಳಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನಂತ್ರ ರಾಷ್ಟ್ರೀಯ ಆಯೋಗವು ಅಂಗೀಕರಿಸಿದ ಏಪ್ರಿಲ್ 24, 2009 ರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಕ್ಟೋಬರ್ 8, 1997ರಂದು ಶಿಮ್ಲಾ ಜಿಲ್ಲೆಯ ಚೌಪಾಲ್ ನ ರಾಜ್ಯ ಅರಣ್ಯ ನಿಗಮದಲ್ಲಿ ಕಾವಲುಗಾರನಾಗಿ ಕೆಲಸ ಮಾಡ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದ. ಆತನ ಕಾನೂನು ಉತ್ತರಾಧಿಕಾರಿ ನಾರದಾದೇವಿ ವಿಮೆ ಹಕ್ಕಿಗೆ ಅರ್ಜಿ ಸಲ್ಲಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅತಿಯಾದ ಮದ್ಯ ಸೇವನೆ ಸಾವಿಗೆ ಕಾರಣವೆಂಬ ವರದಿ ಬಂದಿತ್ತು. ಇದ್ರ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ
5 Comments
Please let me know if you’re looking for a article author for your site. You have some really great posts and I believe I would be a good asset. If you ever want to take some of the load off, I’d absolutely love to write some articles for your blog in exchange for a link back to mine. Please send me an email if interested. Many thanks!
Hi, I do believe this is a great website. I stumbledupon it 😉
I’m going to revisit yet again since I saved as a favorite it.
Money and freedom is the best way to change, may you be rich and continue to guide other people.
Hello would you mind stating which blog platform you’re using?
I’m planning to start my own blog soon but I’m having a tough time
selecting between BlogEngine/Wordpress/B2evolution and
Drupal. The reason I ask is because your layout seems different then most
blogs and I’m looking for something unique.
P.S Apologies for being off-topic but I had to ask!
I think the admin of this website is genuinely working hard
in support of his site, because here every stuff is quality based
data.
Have you ever considered about including a little bit more than just your articles?
I mean, what you say is fundamental and all. Nevertheless think about if you added some
great images or video clips to give your posts more, “pop”!
Your content is excellent but with images
and clips, this site could certainly be one of the best in its niche.
Excellent blog!