ಬೆಂಗಳೂರು: ನಾಲ್ಕು ವರ್ಷಗಳ ಸೆರೆವಾಸ ಮುಗಿಸಿ ಕೊರೊನಾ ಸೋಂಕಿನಿಂದಲೂ ಮುಕ್ತವಾಗಿರುವ ತಮಿಳುನಾಡಿನ ಎಐಎಡಿಎಂಕೆ ಚಿನ್ನಮ್ಮ ಶಶಿಕಲಾ ನಟರಾಜನ್ ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚಿನ್ನಮ್ಮ ಅವರ ಬಿಡುಗಡೆಯನ್ನು ಎಐಎಡಿಎಂಕೆಯ ಕಾರ್ಯಕರ್ತರು, ಅವರ ಅಭಿಮಾನಿಗಳು ಹಬ್ಬದ ಮಾದರಿಯಲ್ಲಿ ಜಮಾಯಿಸಿದ್ದರು.
ಇಂದು ಬೆಳಗ್ಗೆಯೇ ಆಸ್ಪತ್ರೆ ಬಳಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಿಸಿದರು. ಚಿನ್ನಮ್ಮ ಅವರನ್ನು ಕರೆದುಕೊಂಡು ಹೋಗಲು ತಮಿಳುನಾಡಿನಿಂದಲೇ ಖಾಸಗಿ ಎಸ್ಕಾರ್ಟ್, ಐಷರಾಮಿ ಲ್ಯಾಂಡ್ ಕ್ರೂಸರ್ ಕಾರು ಸೇರಿದಂತೆ ಹತ್ತಾರು ವಾಹನಗಳು ಬಂದಿದ್ದವು.
ಆಸ್ಪತ್ರೆಯಿಂದ ಬಿಡುಗಡೆಯಾದ ಶಶಿಕಲಾ ಅವರಿಗೆ ಭದ್ರತೆ ನೀಡಲು ಸ್ಥಳೀಯ ಪೊಲೀಸರು 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದ್ದರು.ಆಸ್ಪತ್ರೆಯಿಂದ ಸಿಟಿ ಮಾರ್ಕೆಟ್ ದಾಟಿ ಹೋಗುವವರೆಗೂ ಪೆÇಲೀಸರು ಚಿನ್ನಮ್ಮ ಅವರ ಕಾರಿನ ಹಿಂದೆಮುಂದೆ ಅಕ್ಷರಶಃ ಓಡಿಕೊಂಡು ಹೋಗಿ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು.
ರಸ್ತೆಯ ಎರಡೂ ಬದಿಗಳಲ್ಲಿ ಶಶಿಕಲಾ ಅಭಿಮಾನಿಗಳು ಕೈಯಲ್ಲಿ ಫೋಟೋ ಹಿಡಿದುಕೊಂಡು ಸ್ವಾಗತಿಸಿದರಲ್ಲದೆ ಜೈಕಾರಗಳನ್ನು ಮೊಳಗಿಸಿದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಕೆಲಕಾಲ ವಿಶ್ರಾಂತಿಗಾಗಿ ಕರ್ನಾಟಕದ ಗಡಿಭಾಗದ ತಮಿಳುನಾಡಿನ ರಹಸ್ಯ ಸ್ಥಳದಲ್ಲಿ ಶಶಿಕಲಾ ತಂಗಲಿದ್ದಾರೆ ಎಂದು ಹೇಳಲಾಗಿದೆ. ಮೂರು ದಿನಗಳ ವಿಶ್ರಾಂತಿ ಬಳಿಕ ಚೆನ್ನೈಗೆ ಮರಳಲಿದ್ದಾರೆ ಎಂಬ ಮಾಹಿತಿ ಇದೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತ ಅವರ ಆಪ್ತ ಗೆಳತಿಯಾಗಿರುವ ಶಶಿಕಲಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾ ಎಂದು ಘೋಷಣೆಯಾಗಿ 2017ರ ಫೆ.15ರಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲು ಸೇರಿದ್ದರು.
ನಾಲ್ಕು ವರ್ಷಗಳ ಅವರ ಶಿಕ್ಷೆ 2021ರ ಜ.27ಕ್ಕೆ ಮುಕ್ತಾಯಗೊಂಡಿತ್ತು. ಅದರೆ ಅದೇ ವೇಳೆಗೆ ಶಶಿಕಲಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅನಾರೋಗ್ಯದಿಂದ ಜ.20ರಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾದ ಶಶಿಕಲಾ ಅವರು ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು. 10 ದಿನಗಳ ಚಿಕಿತ್ಸಾ ಅವ ನಿನ್ನೆಗೆ ಮುಗಿದಿತ್ತು. ಕೊನೆಯ ಹಂತದ ಕೋವಿಡ್ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ಶಶಿಕಲಾ ಅವರನ್ನು ಕರೆದುಕೊಂಡು ಹೋಗಲು ಸುಮಾರು 250 ವಾಹನಗಳು ಬಂದಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಸಂಚಾರ ದಟ್ಟಣೆಯ ಸಮಸ್ಯೆ ಕಾರಣಕ್ಕಾಗಿ ವಾಹನಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ. ಆದರೂ ಕೂಡ ಅಭಿಮಾನಿಗಳು ಅದ್ಧೂರಿಯಾಗೇ ಚಿನ್ನಮ್ಮ ಅವರನ್ನು ಬರಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಎದುರಾಗಿರುವ ಈ ಸಂದರ್ಭದಲ್ಲಿ ಶಶಿಕಲಾ ನಟರಾಜನ್ ಅವರ ಬಿಡುಗಡೆ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
59 Comments
I am glad to be one of the visitors on this great web site (:, thanks for putting up.
Real hair? Hahahahahahahahahahahahahahahahahahahaha
tadalafil pills tadalafil dosage
buy tadalafil
tadalafil tablets: http://tadalafilonline20.com/ tadalafil 40
india pharmacy drugs: https://genericwdp.com/ medications without a doctor’s prescription
buy prescription drugs generic pills without a doctor prescription
best online international pharmacies india india pharmacy drugs
viagra without a doctor prescription usa viagra from india
buy generic 100mg viagra online
generic viagra walmart п»їviagra pills
buy viagra online usa
buying viagra online buy viagra online usa
buy generic 100mg viagra online
how much is viagra viagra price
how much is viagra
where can i buy viagra over the counter generic viagra walmart
viagra without a doctor prescription
viagra discount viagra from canada
where can i buy viagra over the counter
viagra amazon best place to buy generic viagra online
viagra without a doctor prescription
viagra without a doctor prescription cheap viagra online
over the counter viagra
order chloroquine phosphate can you buy chloroquine over the counter
ed dysfunction treatment
valtrex rx cost valtrex prescription australia
diflucan online cheap without a prescription diflucan 150 mg prescription
natural ed cures
buy chloroquine buy chloroquine canada
viagra amazon https://viagrapills100.com/ viagra over the counter walmart
viagra without a doctor prescription usa https://viagrapills100.com/ 100mg viagra
п»їviagra pills https://viagrapills100.com/ best place to buy generic viagra online
generic viagra walmart https://viagrapills100.com/ viagra online usa
generic viagra walmart https://viagrapills100.com/ cost of viagra
cheap viagra online https://viagrapills100.com/ viagra cost per pill
cheap ed pills from india cheap ed pills usa
ed vacuum pump
best over the counter ed pills order ed pills
erectile dysfunction treatment
buy ed pills from canada cheap ed pills from india
cheap ed pills in mexico
cheap ed pills usa muse for ed
buy ed drugs
neurontin for sale: gabapentin – canada neurontin 100mg discount
https://gabapentinst.com/# neurontin without prescription
generic zithromax azithromycin: buy zithromax 1000 mg online – zithromax purchase online
https://hydroxychloroquinest.com/# how much is plaquenil pill
zithromax 250 mg australia: buy zithromax – cheap zithromax pills
plaquenil eye: buy plaquenil – plaquenil buy
https://zithromaxproff.com/# zithromax prescription in canada
zithromax z-pak
http://zithromaxproff.com/# zithromax 500mg price in india
zithromax 500mg over the counter
https://zithromaxproff.com/# zithromax 250
can you buy zithromax over the counter in mexico
http://zithromaxproff.com/# zithromax 500 price
zithromax for sale online
minocycline generic: order minocycline
biaxin online
order cipro: order roxithromycin online
noroxin generic
suprax for sale: buy augmentin
order roxithromycin online
india pharmacies online: cheap online pharmacies from india prescriptions from india
meds from india: india pharmacies shipping to usa india pharmacies shipping to usa
reputable online pharmacies in india: best india pharmacy india pharmacies online
best online international pharmacies india: india pharmacy mail order buy prescriptions from india pharmacy
levitra pills: levitra pills over the counter ed medication
male erectile pills: ed pills for sale pills for erectile dysfunction
male erectile pills: viagra pills red erectile dysfunction pill
erectile dysfunction pills: ed pills erectile pills canada
pills for erectile dysfunction: mail order erectile dysfunction pills red erectile dysfunction pill
walmart viagra no prescription viagra viagra without a doctor prescription
canadian viagra viagra online no prescription no prescription viagra
where to buy viagra online no prescription viagra buy viagra without prescription
discount viagra buy viagra online without prescription buy viagra without prescription
http://amoxilst.com/# amoxicillin 500mg price canada
http://clomidst.com/# cheap clomid online
https://amoxilst.com/# amoxicillin from canada
https://clomidst.com/# clomid price