• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » ರಾಷ್ಟ್ರೀಯ » ಬಿಜೆಪಿಗೆ ಅಧಿಕೃತವಾಗಿ ರಾಜೀನಾಮೆ ನೀಡಿದ ಮನೋಹರ್​ ಪರಿಕ್ಕರ್​ ಪುತ್ರ
ರಾಷ್ಟ್ರೀಯ

ಬಿಜೆಪಿಗೆ ಅಧಿಕೃತವಾಗಿ ರಾಜೀನಾಮೆ ನೀಡಿದ ಮನೋಹರ್​ ಪರಿಕ್ಕರ್​ ಪುತ್ರ

News EditorBy News Editor22/01/2022 : 9:36 AMUpdated:22/01/2022 : 9:36 AM16 Comments1 Min Read

ಗೋವಾ ಮಾಜಿ ಸಿಎಂ ದಿವಂಗತ ಮನೋಹರ್​ ಪರಿಕ್ಕರ್​ ಅವರ ಪುತ್ರ ಉತ್ಪಲ್​ ಪರಿಕ್ಕರ್​ ಬಿಜೆಪಿಯನ್ನು ತ್ಯಜಿಸಿದ್ದಾರೆ. ಪಣಜಿ ಕ್ಷೇತ್ರದಿಂದ ಟಿಕೆಟ್​ ಸಿಗೋದಿಲ್ಲ ಎಂದು ತಿಳಿದು ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದ್ದ ಉತ್ಪಲ್​ ಪಕ್ಷ ತ್ಯಜಿಸಿದ್ದಾರೆ. ಪಣಜಿ ಕ್ಷೇತ್ರದಲ್ಲಿ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಉತ್ಪಲ್​​ ಪರಿಕ್ಕರ್​ ಇದೇ ವೇಳೆ ಘೋಷಣೆ ಮಾಡಿದ್ದಾರೆ.

ನನ್ನ ಬಳಿ ಸದ್ಯ ಬೇರೆ ಯಾವುದೇ ಆಯ್ಕೆಗಳಿಲ್ಲ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೆನೆ ಅಲ್ಲದೇ ನಾನು ಪಣಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಉತ್ಪಲ್​ ಪರಿಕ್ಕರ್​ ಹೇಳಿದ್ದಾರೆ. ನಾನು ಅಧಿಕೃತವಾಗಿ ಬಿಜೆಪಿಗೆ ರಾಜೀನಾಮೆ ನೀಡಿದ್ದರೂ ಸಹ ಬಿಜೆಪಿ ಎಂದಿಗೂ ನನ್ನ ಹೃದಯದಲ್ಲಿ ಇರುತ್ತದೆ ಎಂದು ಉತ್ಪಲ್​ ಪರಿಕ್ಕರ್​ ಹೇಳಿದ್ದಾರೆ.

ಇದು ನನ್ನ ಪಾಲಿಗೆ ಅತ್ಯಂತ ಕಷ್ಟಕರ ಆಯ್ಕೆಯಾಗಿದೆ. ನಾನು ಗೋವಾದ ಜನತೆಗಾಗಿ ಇವೆಲ್ಲವನ್ನೂ ಮಾಡುತ್ತಿದ್ದೇನೆ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದರ ಬಗ್ಗೆ ಚಿಂತಿಸಲು ಗೋವಾದ ಜನತೆ ಇದ್ದಾರೆ ಎಂದು ಉತ್ಪಲ್​ ಹೇಳಿದ್ದಾರೆ.

Share. Facebook Twitter Pinterest LinkedIn Tumblr Email
Previous Articleಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ಕನ್ನಡಿಗ ಕೆ.ಎಲ್ ರಾಹುಲ್
Next Article ದೇಶೀಯ ವಿಮಾನ ಪ್ರಯಾಣದಲ್ಲಿ ಕೇವಲ ಒಂದು ಬ್ಯಾಗ್ ಗೆ ಅನುಮತಿ; ಹೊಸ ನಿಯಮ ಜಾರಿ

Related Posts

ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!

24/01/2023 : 1:32 PM

‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

19/01/2023 : 10:54 PM

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

23/09/2022 : 10:11 PM

16 Comments

  1. Maurine Hauser on 23/01/2022 : 12:30 AM 12:30 AM

    Good job on the new site! Now go ahead and submit it to our free directory here https://1mdr.short.gy/submityoursite

  2. Sean Witzel on 30/01/2022 : 11:38 AM 11:38 AM

    Free submission of your new website to over 1000 business directories here https://bit.ly/submityoursite1000

  3. Murray Duck on 02/02/2022 : 9:48 AM 9:48 AM

    Add your site to 1000 business directories with one click here-> https://bit.ly/submityoursite1000

  4. graliontorile on 04/02/2022 : 12:55 PM 12:55 PM

    Hey very cool site!! Man .. Excellent .. Amazing .. I’ll bookmark your web site and take the feeds also…I’m happy to find a lot of useful information here in the post, we need develop more strategies in this regard, thanks for sharing. . . . . .

  5. graliontorile on 07/02/2022 : 2:18 PM 2:18 PM

    Regards for helping out, good info. “The health of nations is more important than the wealth of nations.” by Will Durant.

  6. Chau Riemer on 07/02/2022 : 11:22 PM 11:22 PM

    You can submit your site to over 1000 different business/advertising directories for free with one click https://bit.ly/submityoursite1000

  7. Eli Van Raalte on 10/02/2022 : 12:54 AM 12:54 AM

    Submit your site to over 1000 advertising websites for free now https://bit.ly/submityoursite1000

  8. Danilo Muncy on 16/02/2022 : 5:08 PM 5:08 PM

    Congrats on your new site, get it listed here for free and we’ll start sending people to your site https://bit.ly/submityoursite1000

  9. Ken Mudie on 23/02/2022 : 4:51 AM 4:51 AM

    I was wondering if you wanted to submit your new site to our free business directory? https://bit.ly/submityoursite1000

  10. Luca Riddle on 01/03/2022 : 5:17 PM 5:17 PM

    Submit your site to over 1000 directories all with one click here> https://bit.ly/submityoursite1000

  11. Iesha Kuester on 08/03/2022 : 11:45 AM 11:45 AM

    You can submit your site to over 1000 different business/advertising directories for free with one click https://1mdr.short.gy/submit-your-site

  12. Ronda Devaney on 29/03/2022 : 11:18 AM 11:18 AM

    Submit your site to our 30 directories all with one click here> https://bit.ly/addyoursitehere

  13. Harrison Lamm on 03/04/2022 : 7:28 PM 7:28 PM

    You can submit your site to over 30 different business directories for free with one click https://bit.ly/addyoursitehere

  14. Tristan Guevara on 02/05/2022 : 12:45 PM 12:45 PM

    Give your new site a boost, submit your site now to our free directory and start getting more clients https://bit.ly/addyoursitehere

  15. Felisha Urner on 12/05/2022 : 4:29 PM 4:29 PM

    I was wondering if you wanted to submit your new site to our free business directory? https://bit.ly/addyoursitehere

  16. Horacio Cannon on 17/05/2022 : 8:35 PM 8:35 PM

    Free submission of your new website to over 35 business directories here https://bit.ly/addyoursitehere

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.