• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿ!

    22/05/2022 : 12:02 PM

    ಬಂಟ್ವಾಳ: ಸ್ಕೂಟರ್‌ ಢಿಕ್ಕಿಯಾಗಿ ಪಾದಾಚಾರಿ ಸ್ಥಳದಲ್ಲೇ ದುರ್ಮರಣ

    10/05/2022 : 2:23 PM

    ಆಜಾನ್‌ ವಿಷಯದಲ್ಲಿ ಕೋರ್ಟ್‌ ಆದೇಶ ಪಾಲಿಸುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ – ಮಂಗಳೂರಿನಲ್ಲಿ ಸೂಲಿಬೆಲೆ ಹೇಳಿಕೆ

    10/05/2022 : 9:02 AM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಬೇಸಿಗೆ ಕಾಲದಲ್ಲಿ ಆರೋಗ್ಯ ಕೆಡದಿರಲು ಈ ನೈಸರ್ಗಿಕ ಪಾನೀಯಗಳನ್ನು ಕುಡಿಯಿರಿ..

    28/04/2022 : 12:29 PM

    ಭವ್ಯ ಭಾರತವೆಂಬ ದೋಣಿಯ ಅಂಬಿಗ ಅಂಬೇಡ್ಕರ್

    14/04/2022 : 2:49 PM

    ಸೈಡ್ ಎಫೆಕ್ಟ್ ಇಲ್ಲದೇ ದೇಹದ ತೂಕ ಇಳಿಸುವುದು ಹೇಗೆ..?

    04/04/2022 : 11:30 AM
  • ಗ್ಯಾಲರಿ
CitizenLive News
Home » ರಾಜ್ಯ » ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು; ಅರ್ಜಿ ಸಲ್ಲಿಸಲು ಆಹ್ವಾನ
ರಾಜ್ಯ

ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು; ಅರ್ಜಿ ಸಲ್ಲಿಸಲು ಆಹ್ವಾನ

News EditorBy News Editor21/12/2021 : 11:00 AMUpdated:21/12/2021 : 11:02 AM6 Comments1 Min Read

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಬದಲಾವಣೆಯ ಮಾರ್ಗದಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಆ ಪ್ರಕಾರ ಕೆಎಸ್‌ಆರ್‌ಪಿ ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ (IRB)ನ ವಿಶೇಷ ಮೀಸಲು ಉಪ-ನಿರೀಕ್ಷಕರ ಹುದ್ದೆಗೆ ಪುರುಷ, ಮಹಿಳೆ ಮತ್ತು ಮಂಗಳಮುಖಿಯರಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಿದೆ. ಇದರಿಂದ ಕರ್ನಾಟಕದಲ್ಲಿ ಮಂಗಳಮುಖಿಯರಿಗೆ ಸುವರ್ಣ ಅವಕಾಶ ದೊರೆತಂತಾಗಿದೆ. ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು. ಪೊಲೀಸ್ ಇಲಾಖೆಯ ಎಲ್ಲಾ ವಿಭಾಗದಲ್ಲಿಯೂ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಇಲಾಖೆಯ ಪ್ರತಿ ವಿಭಾಗದಲ್ಲಿಯೂ ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲಾತಿ ನೀಡಲಾಗಿದೆ.

ಈಗಗಲೇ ಅರ್ಜಿ ಸಲ್ಲಿಸಲು ಕರ್ನಾಟಕ ಪೊಲೀಸ್​ ಇಲಾಖೆ ಅವಕಾಶ ಕಲ್ಪಿಸಿಕೊಟ್ಟಿದೆ. ಸೋಮವಾರ ಹೊರಡಿಸಿದ ಅಧಿಸೂಚನೆಯಂತೆ ಕರ್ನಾಟಕದಲ್ಲಿ ಮುಂಗಳಮುಖಿ ಸಮುದಾಯದಿಂದ ಅರ್ಜಿಗಳನ್ನು ಕರೆಯಲಾಗಿದ್ದು, ಆ ಮೂಲಕ ಈ ವ್ಯವಸ್ಥೆ ಕಲ್ಪಿಸಿದ ಮೊದಲ ಸರ್ಕಾರಿ ಇಲಾಖೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಮಂಗಳಮುಖಿಯರು ಇನ್ನು ಮುಂದೆ ಪೊಲೀಸ್​ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಸದ್ಯ 70 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಜನವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ವರ್ಷದ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದ್ದು, ಅದರಂತೆ ಮಂಗಳಮುಖಿಯರಿಗೆ ಸಾರ್ವಜನಿಕ ಉದ್ಯೋಗಗಳನ್ನು ಕಾಯ್ದಿರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.

Share. Facebook Twitter Pinterest LinkedIn Tumblr Email
Previous Articleಆಕಾಶದಲ್ಲಿ ಸಾಲು ಸಾಲು ನಕ್ಷತ್ರಗಳು.. ವಿಸ್ಮಯ ಕಂಡು ಜನರಲ್ಲಿ ಆಶ್ಚರ್ಯ
Next Article ಮತಾಂತರ ನಿಷೇಧ ಕಾಯ್ದೆ ಶೀಘ್ರ ಅನುಷ್ಠಾಾನವಾಗಲಿ: ಕೇಮಾರು ಶ್ರೀ

Related Posts

ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿ!

22/05/2022 : 12:02 PM

ಬೀದಿ ವ್ಯಾಪಾರಿಯ ಮಗಳು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ

17/05/2022 : 12:49 PM

ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಫಿ ಪ್ರಾರಂಭ; ಮಸೀದಿಯ ಹೊರಗೆ ಬಿಗಿ ಭದ್ರತೆ!

14/05/2022 : 12:56 PM

6 Comments

  1. zortilonrel on 24/12/2021 : 9:26 AM 9:26 AM

    This is a very good tips especially to those new to blogosphere, brief and accurate information… Thanks for sharing this one. A must read article.

    Reply
  2. Europa-Road gépszállítás külföldről on 05/01/2022 : 9:44 PM 9:44 PM

    hi!,I like your writing very a lot! proportion we keep up a correspondence extra about your article on AOL? I require an expert on this area to solve my problem. May be that is you! Looking ahead to see you.

    Reply
  3. diamondpainting on 09/02/2022 : 6:48 AM 6:48 AM

    this page

    Reply
  4. zomeno feridov on 19/03/2022 : 3:12 AM 3:12 AM

    Whats up this is kinda of off topic but I was wanting to know if blogs use WYSIWYG editors or if you have to manually code with HTML. I’m starting a blog soon but have no coding skills so I wanted to get advice from someone with experience. Any help would be greatly appreciated!

    Reply
  5. zomenoferidov on 21/03/2022 : 11:38 PM 11:38 PM

    I like the helpful info you supply for your articles. I’ll bookmark your blog and test once more right here frequently. I’m relatively sure I’ll learn a lot of new stuff right right here! Good luck for the following!

    Reply
  6. zomenoferidov on 06/04/2022 : 10:20 PM 10:20 PM

    I conceive this site contains some rattling superb information for everyone : D.

    Reply

Leave A Reply Cancel Reply

  • ಇತ್ತೀಚಿನ
  • ಜನಪ್ರಿಯ
  • ಉನ್ನತ ವಿಮೆರ್ಶೆ

ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿ!

22/05/2022 : 12:02 PM

ಬೀದಿ ವ್ಯಾಪಾರಿಯ ಮಗಳು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ

17/05/2022 : 12:49 PM

ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಫಿ ಪ್ರಾರಂಭ; ಮಸೀದಿಯ ಹೊರಗೆ ಬಿಗಿ ಭದ್ರತೆ!

14/05/2022 : 12:56 PM

ಯುಎಇ ಅಧ್ಯಕ್ಷರ ನಿಧನಕ್ಕೆ ಕರ್ನಾಟಕ ಸರ್ಕಾರದಿಂದ ಒಂದು ದಿನ ಶೋಕಾಚರಣೆ

14/05/2022 : 11:51 AM

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 12.5 ಲಕ್ಷ ರೂಗಳನ್ನು ಗೆದ್ದ ರವಿ ಕಟಪಾಡಿ

16/01/2021 : 1:04 PM

ಕರಾವಳಿಯಲ್ಲಿ ಇಂದು ಕೊರೊನಾ ಸ್ಪೋಟ!

05/07/2020 : 8:25 PM

ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

31/05/2020 : 7:35 PM

ಮಹಿಳೆಯರ ಹಳ್ಳಿಕಟ್ಟೆಯಲ್ಲಿ ‘ಕೊರೋನಾಮ್ಮಂದೇ’ ಜಪವಂತೆ..!

23/07/2020 : 1:50 PM

ಕೊರೊನಾ ಎಫೆಕ್ಟ್: ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ತಾತ್ಕಾಲಿಕ ರದ್ದು…!!!

21/03/2020 : 11:42 AM

ಸತತ 8ನೇ ಬಾರಿಗೆ ದೇಶದಲ್ಲೇ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ

26/09/2019 : 11:00 PM

ಭಾರತದ ವಿರುದ್ಧ ನಾವು ಯುದ್ಧ ಮಾಡುವುದಕ್ಕೆ ಸಾಧ್ಯವಿಲ್ಲ

26/09/2019 : 11:00 PM

370ನೇ ವಿಧಿ ರದ್ದತಿಗೆ ಪ್ರತೀಕಾರ – ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಉಗ್ರರ ಸಂಚು

26/09/2019 : 11:00 PM
ನಮ್ಮ ಆಯ್ಕೆಗಳು
ರಾಜ್ಯ

ಯುಎಇ ಅಧ್ಯಕ್ಷರ ನಿಧನಕ್ಕೆ ಕರ್ನಾಟಕ ಸರ್ಕಾರದಿಂದ ಒಂದು ದಿನ ಶೋಕಾಚರಣೆ

By News Editor14/05/2022 : 11:51 AM2
ಕರಾವಳಿ

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಬ್ರಹ್ಮಾವರದ ರಿಲ್ಯಾಕ್ಸ್ ಲೀಸರ್ ಪಾರ್ಕ್

By News Editor08/03/2022 : 9:40 AM29
ಅಂತರಾಷ್ಟ್ರೀಯ

ಒಂದೇ ಬಾರಿಗೆ ಹತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

By News Editor09/06/2021 : 8:03 PM2244
ರಾಷ್ಟ್ರೀಯ

ವೇಶ್ಯಾವಾಟಿಕೆ’ಗೆ ನೂಕಲ್ಪಟ್ಟ ವಿಧವೆ – ಸಂಗ ಬಯಸಿ ಬಂದವನೇ ಸಹಾಯ ಮಾಡಿದ!

By News Editor07/03/2021 : 12:46 PM1097
ರಾಷ್ಟ್ರೀಯ

ದೇವತೆ ಕೈಯಲ್ಲಿ ಸಿಗರೇಟ್; ವಿವಾದಕ್ಕೆ ಕಾರಣವಾಯ್ತು ಕೇರಳದ ಫೋಟೋಶೂಟ್!

By News Editor24/10/2020 : 8:57 PM1767
ರಾಜ್ಯ

ಹನಿಟ್ರಾಪ್ ಬಲೆಗೆ ಬಿದ್ದ ಸಿನಿಮಾ ನಟ …!!!

By News Editor16/08/2020 : 12:20 PM4359
About Us
About Us

CitizenLive news is committed to conveying only the truth in a rightful manner. All our reports are presented without any prejudice.By adhering to media ethics and being the voice of marginalized

Popular Posts

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 12.5 ಲಕ್ಷ ರೂಗಳನ್ನು ಗೆದ್ದ ರವಿ ಕಟಪಾಡಿ

16/01/2021 : 1:04 PM

ಕರಾವಳಿಯಲ್ಲಿ ಇಂದು ಕೊರೊನಾ ಸ್ಪೋಟ!

05/07/2020 : 8:25 PM

ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

31/05/2020 : 7:35 PM
  • About
  • Privacy
  • Contact

Copyright © 2019 CitizenLive News | Designed by:

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.