ನವದೆಹಲಿ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಐಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲಾ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

‘ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಿಮಗೆ ಧನ್ಯವಾದಗಳು, ನಿಮ್ಮ ನಾಯಕತ್ವದಲ್ಲಿ ಎಸಿಸಿಗೆ ಇನ್ನಷ್ಟು ಜಯ ಸಿಕ್ಕಲಿ, ಇಡೀ ಏಷ್ಯಾದ ಕ್ರಿಕೆಟಿಗರಿ ಸಂಸ್ಥೆಯ ಪ್ರಯೋಜನ ಪಡೆದುಕೊಳ್ಳುವಂತಾಗಲಿ’ ಎಂದು ಅರುಣ್ ಸಿಂಗ್ ಧುಮಾಲಾ ಶುಭಾಶಯ ಕೋರಿದ್ದಾರೆ.

Share.

3 Comments

  1. Admiring the hard work you put into your site and in depth information you offer. It’s good to come across a blog every once in a while that isn’t the same unwanted rehashed information. Wonderful read! I’ve bookmarked your site and I’m including your RSS feeds to my Google account.

  2. Choose the right color, you can’t see it with this bangs! Melt with hair! ! The connection is also very natural and does not reflect light! ! The scalp position is great. Save the bald girl! You can take care of your temples casually, and you can do whatever you want

Leave A Reply