• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » Uncategorized » ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!
Uncategorized

ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!

News EditorBy News Editor24/01/2023 : 1:32 PMUpdated:24/01/2023 : 1:32 PM18 Comments1 Min Read

ಬೆಂಗಳೂರು: ಪ್ರೀತಿಯನ್ನು ನಂಬಿ ಭಾರತಕ್ಕೆ ಬಂದಿದ್ದ ಯುವತಿ ಈಗ ಪೊಲೀಸ ಬಲೆಗೆ ಬಿದ್ದಿದ್ದಾಳೆ. ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ​​ ಇಕ್ರಾ ಜೀವನಿ(19) ಎಂಬ ಮಹಿಳೆಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ಮೂಲಕ ಭಾರತ ಗಡಿ ಪ್ರವೇಶಿಸಿದ್ದ ಪಾಕ್​ನ ಇಕ್ರಾ, ಯುಪಿ ನಿವಾಸಿ ಮುಲಾಯಂ ಸಿಂಗ್ ಜೊತೆ ಮದುವೆ ಆಗಿ ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ಪತಿ ಜೊತೆ ನೆಲೆಸಿದ್ದರು. ಸದ್ಯ ಪೊಲೀಸರು ಪಾಕ್ ಮಹಿಳೆ ಇಕ್ರಾ ಜೀವನಿ, ಮುಲಾಯಂ ಸಿಂಗ್ ಇಬ್ಬರನ್ನೂ ಬಂಧಿಸಿದ್ದಾರೆ.

ಇಕ್ರಾ ಜಿವಾನಿ ಎಂಬ ಪಾಕಿಸ್ತಾನ ಮೂಲದ ಯುವತಿ ಆನ್‌ಲೈನ್ ಲುಡೋ ಗೇಮ್ ಆಡುವ ವೇಳೆ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಅನ್ನೋ ಯುವಕನ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ. ಅಂತಿಮವಾಗಿ ಇಬ್ಬರೂ ಮದ್ವೆಯಾಗ್ಬೇಕು ಅಂತಾ ನಿರ್ಧರಿಸಿದ್ದಾರೆ. 2021 ರಲ್ಲಿ ಇಕ್ರಾ ಪಾಕಿಸ್ತಾನ ತೊರೆದಿದ್ದರು. ಬಳಿಕ ಟೂರಿಸ್ಟ್ ವೀಸಾದಲ್ಲಿ ಪಾಕ್ ನಿಂದ ದುಬೈಗೆ ಬಂದು ದುಬೈನಿಂದ ನೇಪಾಳಕ್ಕೆ ಬಂದಿದ್ದಾರೆ.  ನೇಪಾಳದಲ್ಲಿ ಪ್ರೇಯಸಿ ಎಂಟ್ರಿ ಕೊಡುತಿದ್ದಂತೆ ಪ್ರಿಯಕರ ಮುಲಾಯಂ ಸಿಂಗ್ ರಹಸ್ಯವಾಗಿ ಭಾರತದ ಗಡಿವರೆಗೂ ಕರೆತಂದಿದ್ದಾನೆ. ಬಳಿಕ ಬಿಹಾರದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬಂದು ಸೆಟ್ಲ್ ಆಗಿದ್ದಾನೆ. ಯುವತಿ ಭಾರತಕ್ಕೆ ಬರುವ ಸಂಪೂರ್ಣ ವೆಚ್ಚವನ್ನು ಪ್ರಿಯಕರನೇ ಭರಿಸಿದ್ದ.

ಇಕ್ರಾ ಜಿವಾನಿಗೆ ರವಾ ಯಾದವ್ ಎನ್ನುವ ಹೆಸರಲ್ಲಿ ನಕಲಿ ಅಧಾರ್ ಮಾಡಿಸಿ, ಮುಲಾಯಂ ಸಿಂಗ್ ಜುನ್ನಸಂದ್ರದಲ್ಲಿ ಬಾಡಿಗೆ ಮನೆ ಮಾಡಿದ್ದಾನೆ. ಆದ್ರೆ ಯುವತಿ ಇಕ್ರಾ, ಪಾಕಿಸ್ತಾನದ ಹೈದ್ರಾಬಾದ್‌ನಲ್ಲಿರೋ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಈ ವೇಳೆ ಗುಪ್ತಚರ ಇಲಾಖೆ ಅಲರ್ಟ್ ಆಗಿ, ಪೊಲೀಸರಿಗೆ ಮಾಹಿತಿ ನೀಡಿದೆ. ತಕ್ಷಣ ಬೆಳ್ಳಂದೂರು ಪೊಲೀಸರು ಟೀಮ್ ರಚನೆ ಮಾಡಿ ಯುವತಿಯನ್ನ ಪತ್ತೆ ಹಚ್ಚಿದ್ದಾರೆ. ಇದೀಗ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಿಹಾರದ ಬಿರ್ ಗಂಜ್ ಗಡಿ ಮೂಲಕ ಭಾರತ ಪ್ರವೇಶಿಸಿರುವ ಜೋಡಿ, ಗಡಿ ಭದ್ರತೆಯನ್ನ ಮೀರಿ ದೇಶದೊಳಗೆ ಬಂದಿದ್ದು ಹೇಗೆ ಎಂಬುದು ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿದೆ. ಈಗಾಗಲೇ ಘಟನೆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ, ಐಎಸ್​ಡಿ ಸೇರಿ ಇತರ ತನಿಖಾ ಸಂಸ್ಥೆಗಳು ಮಾಹಿತಿ ಪಡೆಯುತ್ತಿವೆ.

Share. Facebook Twitter Pinterest LinkedIn Tumblr Email
Previous Article‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

Related Posts

‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

19/01/2023 : 10:54 PM

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

23/09/2022 : 10:11 PM

ಕೋಸ್ಟಲ್‌ವುಡ್‌ನಲ್ಲಿ ‘ಗೌಜಿ ಗಮ್ಮತ್‌ …!!!

15/08/2022 : 9:54 PM

18 Comments

  1. Honda Brakes on 25/01/2023 : 11:40 AM 11:40 AM

    Wolvo Brakes

    Reply
  2. Mazda Brakes on 25/01/2023 : 11:40 AM 11:40 AM

    Hyundai Brakes

    Reply
  3. Mazda Brakes on 25/01/2023 : 12:19 PM 12:19 PM

    Mazda Brakes

    Reply
  4. Volvo Brakes on 25/01/2023 : 12:44 PM 12:44 PM

    Volvo Brakes

    Reply
  5. Hyundai Brakes on 25/01/2023 : 4:04 PM 4:04 PM

    Hyundai Brakes

    Reply
  6. Car Brakes on 25/01/2023 : 6:56 PM 6:56 PM

    Mazda Brakes

    Reply
  7. Mazda Brakes on 25/01/2023 : 9:48 PM 9:48 PM

    Mazda Brakes

    Reply
  8. เกมแจ็คพอต PG SLOT on 26/01/2023 : 9:56 AM 9:56 AM

    Pg slot แตกง่าย เกมแจ็คพอต PG SLOT เป็นอีกหนึ่งต้นแบบเกมทำเงินยอดนิยมเยอะที่สุดในปี 2021 นี้ มีเรื่องราวชักชวนติดตาม และก็มีภาพกราฟิกที่ชัดเจนงดงามสูงที่สุดอีกด้วยเล่นเลย

    Reply
  9. สล็อต ทดลอง เล่น on 26/01/2023 : 9:57 AM 9:57 AM

    สล็อต ทดลอง เล่น เล่น ระบบใหม่ปัจจุบันที่ได้สะสมเกมทดสอบเล่นสล็อตค่าย PG SLOT ที่ทดสอบ เล่นสล็อตฟรีสปิน ทดสอบเล่นได้ก่อนผู้ใคร ไม่ต้องสมัคร ไม่ต้องฝาก ทดลองเล่นสล็อตฟรี

    Reply
  10. ipekyolu escort on 27/01/2023 : 7:24 PM 7:24 PM

    I like the efforts you have put in this, regards for all the great content.

    Reply
  11. Pg slot รวม on 28/01/2023 : 12:35 PM 12:35 PM

    Pg slot รวมตลาดเกมออนไลน์ในขณะนี้นั้นเติบโตขึ้นอย่างเร็วจนกระทั่งไม่ได้นึกฝัน pg slot มีผู้เล่นมากมายก่ายกองสนใจกับเกมสล็อตออนไลน์ด้วยเหตุว่าสามารถสร้างผลกำไรอย่างมากมาย

    Reply
  12. slotxo on 28/01/2023 : 12:40 PM 12:40 PM

    slotxo เเนะนำเกมสล็อตประสิทธิภาพสูงอัพเดทใหม่ๆมีเกมส์สล็อต pg ให้เลือกเล่นมากยิ่งกว่า 200 เกมส์ แต่ละเกมมีต้นแบบแล้วก็อัตราการชำระเงินที่สูงเเตกแตกต่างกันไม่เชื่อทดลองเกม

    Reply
  13. Pg slot รวม on 28/01/2023 : 7:54 PM 7:54 PM

    Pg slot รวมตลาดเกมออนไลน์ในขณะนี้นั้นเติบโตขึ้นอย่างเร็วจนกระทั่งไม่ได้นึกฝัน pg slot มีผู้เล่นมากมายก่ายกองสนใจกับเกมสล็อตออนไลน์ด้วยเหตุว่าสามารถสร้างผลกำไรอย่างมากมาย

    Reply
  14. สล็อต เว็บ ตรง on 28/01/2023 : 7:57 PM 7:57 PM

    สล็อต เว็บ ตรง แตกง่ายแตกหนักแจกจริง ไม่ผ่านเอเยนต์ต้องที่นี่กับ PGSLOT-TH.COM เว็บเกมคุณภาพจากค่ายชื่อดังอย่าง PG SLOT ที่มีลูกค้าเล่นอย่างมากมายทั่วโลก มาแรงปี2022

    Reply
  15. ทดลองสล็อต pg on 28/01/2023 : 8:06 PM 8:06 PM

    ทดลองสล็อต pg เล่นฟรีทุกค่าย PG SLOT รองรับเล่นผ่านมือถือทุกระบบ ไม่ว่าจะเป็น IOS และก็ Android ผู้ใช้สามารถเล่นได้ในทุกเกมแบบไม่ต้องสมัครก่อนใครที่เว็บ PG-SLOT.GAME

    Reply
  16. lucabetasia on 28/01/2023 : 8:07 PM 8:07 PM

    lucabetasiaบาคาร่าออนไลน์ เป็นเกมคาสิโนออนไลน์รูปแบบหนึ่ง บาคาร่าเป็น เกมสุดฮิตเป็นที่นิยม ที่เล่นง่าย pg สามารถทำเงินได้จริง สมัครเล่นได้ง่าย ๆ สามารถทดลองเล่นได้ฟรีสุดฮิต

    Reply
  17. lucabetasia on 28/01/2023 : 8:08 PM 8:08 PM

    lucabetasia บาคาร่าออนไลน์ เป็นเกมคาสิโนออนไลน์รูปแบบหนึ่ง บาคาร่าเป็น เกมสุดฮิตเป็นที่นิยม ที่เล่นง่าย pg สามารถทำเงินได้จริง สมัครเล่นได้ง่าย ๆ สามารถทดลองเล่นได้ฟรีสุดฮิต

    Reply
  18. apollo pg  on 28/01/2023 : 8:09 PM 8:09 PM

    เข้ามาสมัครเล่นเกม พนันออนไลน์ apollo pgเกมพนันออนไลน์ Apollo Slot Pg ที่สามารถช่วย ให้ผู้เล่นได้รับ ทั้งยังความเพลิดเพลิน ความระทึกใจ และก็โอกาศ ที่จะสร้างรายได้

    Reply

Leave A Reply Cancel Reply

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.